matsyagandha express/ ಮತ್ಸ್ಯಗಂಧ ಎಕ್ಸಪ್ರೆಸ್‌ಗೆ ಎಲ್‌ಎಚ್‌ಬಿ ಕೋಚ್
ಮತ್ಸ್ಯಗಂಧ ಎಕ್ಸ್‌ಪ್ರೆಸ್ (matsyagandha express) ಅತ್ಯಾಧುನಿಕ ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ ಫೆ.೧೭ರಂದು ತನ್ನ ಮೊದಲ ಪ್ರಯಾಣವನ್ನು ಪ್ರಾರಂಭಿಸಲಿದೆ.
Read Moreಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ದೇಶ/ವಿದೇಶ, ಸ್ಥಳೀಯ | 0 |
ಮತ್ಸ್ಯಗಂಧ ಎಕ್ಸ್‌ಪ್ರೆಸ್ (matsyagandha express) ಅತ್ಯಾಧುನಿಕ ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ ಫೆ.೧೭ರಂದು ತನ್ನ ಮೊದಲ ಪ್ರಯಾಣವನ್ನು ಪ್ರಾರಂಭಿಸಲಿದೆ.
Read Moreಉಡುಪಿ, ಉತ್ತರ ಕನ್ನಡ, ಸ್ಥಳೀಯ | 0 |
ಮೀನುಗಾರಿಕೆ (fishing) ಮುಗಿಸಿ ಮರಳುತ್ತಿದ್ದ ವೇಳೆ ಬೋಟ್ ಮುಳುಗಡೆಯಾದ (boat sink) ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ ಬಂದರಿನಲ್ಲಿ ನಡೆದಿದೆ.
Read Moreಉಡುಪಿ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ (Urban Bank) ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ೧೧ ಮತ ಕ್ಷೇತ್ರಗಳಿಗೆ ಮತದಾನ ಭಾನುವಾರದಂದು ನಡೆಯಿತು.
Read Moreಇಡಗುಂಜಿಯ ಗಣೇಶ್ ಭಟ್ ಅವರು ಈಗ ಅನ್ನಪೂರ್ಣೇಶ್ವರಿ ವಿಗ್ರಹ (Idol ) ಕೆತ್ತಿದ್ದಾರೆ. ಫೆ. ೭ರಂದು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಈ ವಿಗ್ರಹ ಪ್ರತಿಷ್ಠಾಪನೆಗೊಳ್ಳಲಿದೆ.
Read Moreಅಪರಾಧ, ಉಡುಪಿ, ಉತ್ತರ ಕನ್ನಡ, ಕಲಬುರಗಿ, ಕುಂದಾಪುರ, ಖಾನಾಪೂರ, ಚನ್ನಮ್ಮನ ಕಿತ್ತೂರು, ದಕ್ಷಿಣ ಕನ್ನಡ, ದಾಂಡೇಲಿ, ದಾವಣಗೆರೆ, ಧಾರವಾಡ, ನವಲಗುಂದ, ನಿಪ್ಪಾಣಿ, ನ್ಯಾಮತಿ, ಬೀದರ, ಬೆಂಗಳೂರು, ಬೆಳ್ತಂಗಡಿ, ಭದ್ರಾವತಿ, ಮುಂಡಗೋಡ, ಯರಗಟ್ಟಿ, ರಾಯಬಾಗ, ಸುರಪುರ, ಸ್ಥಳೀಯ, ಹುಬ್ಬಳ್ಳಿ, ಹೊಸನಗರ | 0 |
ಬೈಕೊಂದು ಡಿಕ್ಕಿ ಹೊಡೆದ (Bike Accident) ಪರಿಣಾಮ ಪಾದಚಾರಿ ಮಹಿಳೆ ಮತ್ತು ಬೈಕ್ ಹಿಂಬದಿ ಸವಾರ ಗಾಯಗೊಂಡ ಘಟನೆ ಜ.೩೦ರಂದು ಸಂಜೆ ೭.೧೫ರ ಸುಮಾರಿಗೆ ಭಟ್ಕಳ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Read More
