Advertisement

Category: ಶಿವಮೊಗ್ಗ

Airport request/ ಭಟ್ಕಳದ ಸನಿಹ ವಿಮಾನ ನಿಲ್ದಾಣ ಆಗುತ್ತಾ?!

ಭಟ್ಕಳದಿಂದ‌ ಕೇವಲ ೨೦ ಕಿ.ಮೀ. ದೂರದಲ್ಲಿ ವಿಮಾನ ನಿಲ್ದಾಣ ಮಂಜೂರಾತಿಗೆ ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ (airport request) ಸಲ್ಲಿಸಲಾಗಿದೆ.

Read More

Water release/ ಆ.೧ ರಿಂದ ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಬಿಡುಗಡೆ

ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಈ‌ ಹಿನ್ಮೆಲೆ ಆ.೧ರಿಂದ ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಬಿಡುಗಡೆ(water release) ಮಾಡಲಾಗುತ್ತಿದೆ.

Read More

Arecanut Retention/ ಜುಲೈ ೩೦ರಂದು ವಿವಿಧೆಡೆ ಅಡಿಕೆ ಧಾರಣೆ

Arecanut Retention/ ಜುಲೈ ೩೦ರಂದು ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಎಪಿಎಂಸಿಯಲ್ಲಿ ಅಡಿಕೆ ಧಾರಣೆ (Arecanut Retention)

Read More

Linganamakki/ ಶರಾವತಿ‌ ನದಿ ಪಾತ್ರದ ನಿವಾಸಿ ಬಗ್ಗೆ ಎಚ್ಚರ ವಹಿಸಿ

ಲಿಂಗನಮಕ್ಕಿ(Linganamakki) ಜಲಾಶಯ ನೀರು ಬಿಟ್ಟಾಗ ಶರಾವತಿ ನದಿಪಾತ್ರದ ನಿವಾಸಿಗಳಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ.

Read More

Video News

Loading...
error: Content is protected !!