Plane crash/ ಬೆಳಗಾವಿಯ ವಿಮಾನ ಮಧ್ಯಪ್ರದೇಶದಲ್ಲಿ ಪತನ
ಬೆಳಗಾವಿಯ ಖಾಸಗಿ ವಿಮಾನಯಾನ ಅಕಾಡೆಮಿಯ ಎರಡು ಆಸನಗಳ ವಿಮಾನ ಪರೀಕ್ಷಾರ್ಥ ಹಾರಾಟದ ವೇಳೆ ಮಧ್ಯಪ್ರದೇಶದ ಗುನಾ ಏರ್ಸ್ಟ್ರಿಪ್ನಲ್ಲಿ ಪತನಗೊಂಡಿದೆ (plane crash).
Read Moreಆಂಧ್ರಪ್ರದೇಶ ರಾಜ್ಯಪಾಲ ನ್ಯಾ.ಬೆಳುವಾಯಿ ಎಸ್. ಅಬ್ದುಲ್ ನಜೀರ್ ಮೂಡುಬಿದ್ರೆ ಭುವನ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಕಾಲೇಜು(law college) ಉದ್ಘಾಟಿಸಿದರು.
Read Moreಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಸ್ಥಳೀಯ | 0 |
ಸಕಲೇಶಪುರ ಮತ್ತು ಬಾಳ್ಳುಪೇಟೆ ನಿಲ್ದಾಣಗಳ ನಡುವೆ ಭೂಕುಸಿತದಿಂದ ಕಾರವಾರ ಮತ್ತು ಯಶಪಂತಪುರ ನಡುವೆ ರೈಲು ಸಂಚಾರ ರದ್ದು ಮಾಡಲಾಗಿದೆ (train cancelled).
Read Moreಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಸ್ಥಳೀಯ | 0 |
ಯಕ್ಷಗಾನ (yakshagana) ಕಲೆ ಕೇವಲ ಮನರಂಜನೆಗಾಗಿ ಇರುವ ಕಲೆಯಲ್ಲ ಎಂದು ನಾಮಧಾರಿ ಸಮಾಜದ ಕುಲಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
Read Moreಕರ್ನಾಟಕ, ದಕ್ಷಿಣ ಕನ್ನಡ, ಮಂಗಳೂರು | 0 |
ಬ್ರೆಜಿಲ್ ದೇಶದ ತಾಟಿಯಾನೆ ಮತ್ತು ಮಂಗಳೂರಿನ ಆದಿತ್ಯ ಅವರ ವಿವಾಹ (marriage) ಮಂಗಳೂರು ರಮಣ ಪೈ ಸಭಾಂಗಣದಲ್ಲಿ ಜಿ ಎಸ್ ಬಿ ಸಂಪ್ರದಾಯದ ಪ್ರಕಾರ ನೆರವೇರಿದೆ.
Read More

