Good News/ಶಿಕ್ಷಕರಿಗೊಂದು ಶುಭ ಸುದ್ದಿ
ರಾಜ್ಯದ ಶಿಕ್ಷಕರಿಗೆ ಉಚ್ಚನ್ಯಾಯಾಲಯ(High Court) ಶುಭಸುದ್ದಿ (Good News) ನೀಡಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್ 50 ವರ್ಷ ಮೇಲ್ಪಟ್ಟ ಶಿಕ್ಷಕರನ್ನು ವರ್ಗಾವಣೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ.
Read Moreರಾಜ್ಯದ ಶಿಕ್ಷಕರಿಗೆ ಉಚ್ಚನ್ಯಾಯಾಲಯ(High Court) ಶುಭಸುದ್ದಿ (Good News) ನೀಡಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್ 50 ವರ್ಷ ಮೇಲ್ಪಟ್ಟ ಶಿಕ್ಷಕರನ್ನು ವರ್ಗಾವಣೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ.
Read Moreಜುಲೈ ೨೨ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳ ಎಪಿಎಂಸಿಯಲ್ಲಿ ಅಡಿಕೆ ಧಾರಣೆ[Arecanut Retention]
Read Moreಉತ್ತರ ಕನ್ನಡ, ಕರ್ನಾಟಕ, ಶಿರಸಿ | 0 |
ಶ್ರೀ ಕ್ಷೇತ್ರ ಕರ್ಕಿಯ ದೈವಜ್ಞ ಬ್ರಾಹ್ಮಣ ಮಠಾಧೀಶರ (Daivajna Shri) ಚಾತುರ್ಮಾಸ್ಯ ವ್ರತಾಚರಣೆಯು ಶಿರಸಿ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಆರಂಭಗೊಂಡಿತು.
Read Moreಉತ್ತರ ಕನ್ನಡ, ಕರ್ನಾಟಕ, ದಕ್ಷಿಣ ಕನ್ನಡ, ಸ್ಥಳೀಯ | 0 |
ಶ್ರೀ ಚಿತ್ರಾಪುರ ಮಠದ ಪೀಠಾಧಿಪತಿಗಳಾಗಿರುವ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ (Chitrapura Shri) ಅವರ ೨೮ನೇ ವರ್ಷದ ಚಾತುರ್ಮಾಸ್ಯ ವ್ರತದ ಆಚರಣೆಯು ಆರಂಭಗೊಂಡಿದೆ.
Read Moreಉತ್ತರ ಕನ್ನಡ, ಕರ್ನಾಟಕ, ದಕ್ಷಿಣ ಕನ್ನಡ, ಸ್ಥಳೀಯ | 0 |
ಅನನ್ಯ ಚಿಂತನೆ, ಭಗವಂತನಲ್ಲಿ ಶರಣಾಗತಿಯಿಂದ ಮಾತ್ರ ನಾವು ಆಧ್ಯಾತ್ಮದತ್ತ ಹೋಗಬಹುದು. ಆಗ ಮಾತ್ರ ಭಗವಂತನ ಸಾಕ್ಷಾತ್ಕಾರ ಲಭ್ಯವಾಗುವುದು ಎಂದು ಉಜಿರೆಯ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ (Brahmanand Shri) ಹೇಳಿದರು.
Read More
