Advertisement

Category: ಕರ್ನಾಟಕ

Missed train disaster/ ತಪ್ಪಿದ ರೈಲು ದುರಂತ, ಪ್ರಯಾಣಿಕರ ನಿಟ್ಟುಸಿರು

ಲೊಕೊ ಪೈಲಟ್ ಮತ್ತು ಸಹಾಯಕ ಲೊಕೊ ಪೈಲಟ್ ಸಮಯ ಪ್ರಜ್ಞೆಯಿಂದ ಸಂಭವನೀಯ ರೈಲು ಅಪಘಾತವೊಂದು ಕೂದಲೆಳೆಯಲ್ಲಿ ತಪ್ಪಿದ (missed train disaster) ಘಟನೆ ಬಾರ್ಕೂರು-ಉಡುಪಿ ಮಧ್ಯೆ ನಡೆದಿದೆ.

Read More

Arecanut Retention/ ಜುಲೈ ೨೪ರಂದು ವಿವಿಧೆಡೆ ಅಡಿಕೆ ಧಾರಣೆ

ಜುಲೈ ೨೪ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಎಪಿಎಂಸಿಯಲ್ಲಿ ಅಡಿಕೆ ಧಾರಣೆ (Arecanut Retentions)

Read More

Horekanike/ ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯಕ್ಕೆ ಹೊರೆ ಕಾಣಿಕೆ ಸಮರ್ಪಣೆ

ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಚಾತುಮಾಸ್ಯ (Chathurmasya) ಕಾರ್ಯಕ್ರಮ ಕರಿಕಲ್‌ ಧ್ಯಾನ ಮಂದಿರದಲ್ಲಿ ನಡೆಯುತ್ತಿದೆ‌. ಚಾತುರ್ಮಾಸ್ಯದ ೩ನೇ ದಿನವಾದ ಮಂಗಳವಾರ ಮಾವಳ್ಳಿ ಭಾಗದ ಬೈಲೂರು ನಾಮಧಾರಿ ಕೂಟದಿಂದ ಹೊರೆಕಾಣಿಕೆ(horekanike) ಅರ್ಪಿಸಲಾಗಿದೆ.

Read More

School collapse/ ಶಾಲೆ ಕುಸಿತ; ಮನೆಯ ಮಹಡಿಗೆ ಶಾಲೆ ಸ್ಥಳಾಂತರ

ಭಟ್ಕಳ ತಾಲೂಕಿನ ಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹೆಗ್ಗದ್ದೆಯಲ್ಲಿ ಭಾರಿ ಮಳೆಯಿಂದಾಗಿ ಸರಕಾರಿ ಪ್ರಾಥಮಿಕ ಶಾಲೆ ಕುಸಿದು ಬಿದ್ದಿದೆ (school collapse).

Read More

Students Injured/ ಉರುಳಿದ ಶಾಲಾ ಬಸ್; ವಿದ್ಯಾರ್ಥಿಗಳಿಗೆ ಗಾಯ

ಗೋಕಾಕ ತಾಲೂಕಿನ ಮೇಲಮಟ್ಟಿಯ ಗೋಕಾಕ- ಪಾಶ್ಚಾಪುರ ರಸ್ತೆಯಲ್ಲಿ ಬುಧವಾರ ಬೆಳಗ್ಗೆ ಶಾಲೆಗೆ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಶಾಲಾ ಬಸ್ ಉರುಳಿದ ಪರಿಣಾಮ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ(Students Injured).

Read More

Video News

Loading...
error: Content is protected !!