ಭಟ್ಕಳದಲ್ಲಿ ಕಳೆದ ವಾರ ಏನೇನು ನಡೆಯಿತು? ಸಾವು-ನೋವು, ಪೊಲೀಸ್ ಕಾರ್ಯಾಚರಣೆ, ರಾಜಕೀಯ ಬೆಳವಣಿಗೆ ಮತ್ತು ಕ್ರೀಡಾ ಸಾಧನೆಯ ಸಮಗ್ರ ನೋಟ
ಭಟ್ಕಳದಲ್ಲಿ ಕಳೆದೊಂದು ವಾರ ನಡೆದ ಹಾವು ಕಡಿತ, ಹೆದ್ದಾರಿ ಅಪಘಾತ, ಸಮುದ್ರದಲ್ಲಿ ಮುಳುಗಿ ಸಾವು, ಎಂಡಿಎಂಎ ಮತ್ತು ಗಾಂಜಾ ಪ್ರಕರಣಗಳು, ಅಕ್ರಮ ಜಾನುವಾರು ಸಾಗಾಟ, ಮುರಿನಕಟ್ಟೆ ರಾಜಕೀಯ ಬೆಳವಣಿಗೆ ಹಾಗೂ ವಿದ್ಯಾರ್ಥಿಗಳ ಕರಾಟೆ ಸಾಧನೆಯ ಸಮಗ್ರ ವರದಿ.
Read More

