Category: ರಾಜಕೀಯ

BJP/ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ ಅಸಮಾಧಾನ: ಫೇಸ್‌ಬುಕ್ ಪೋಸ್ಟ್‌ಗೆ ಕಾರ್ಯಕರ್ತರಿಂದ ಮಿಶ್ರ ಪ್ರತಿಕ್ರಿಯೆ

ಉತ್ತರ ಕನ್ನಡ ಜಿಲ್ಲಾ ಬಿಜೆಪಿ (BJP) ಕಾರ್ಯದರ್ಶಿ ಸುಬ್ರಾಯ ದೇವಾಡಿಗ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ರಾಜಕೀಯ (political) ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Read More

BJP/ ಭಟ್ಕಳದಲ್ಲಿ ಬಿಜೆಪಿ ವಿಶೇಷ ಪೂಜೆ 

ನರೇಂದ್ರ ಮೋದಿ ಅವರ ಸುದೀರ್ಘ ಸಾರ್ವಜನಿಕ ಸೇವೆಯ ಹಿನ್ನೆಲೆಯಲ್ಲಿ ಬಿಜೆಪಿ (BJP) ವತಿಯಿಂದ ನಗರದ ಚನ್ನಪಟ್ಟಣ ಶ್ರೀ ಹನುಮಂತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.

Read More

Mankal Vaidya/ ಮಂಕಾಳ ವೈದ್ಯಗೆ ತಪ್ಪಿದ ಸಚಿವ ಸ್ಥಾನ: ಅಭಿಮಾನಿಗಳಲ್ಲಿ ಅಸಮಾಧಾನ

ಮಾಜಿ ಸಚಿವ, ಭಟ್ಕಳ (Bhatkal) ಕ್ಷೇತ್ರದ ಶಾಸಕ ಮಂಕಾಳ ವೈದ್ಯ (Mankal Vaidya) ಅವರಿಗೆ ಸಚಿವ ಸ್ಥಾನ ಸಿಗದೆ ಹೋಗಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Read More

Chippikallu tragedy/ ಚಿಪ್ಪಿಕಲ್ಲು ದುರಂತಕ್ಕೆ ಮಂಕಾಳ ವೈದ್ಯ ಕಾರಣ: ಮಾಸ್ತಪ್ಪ ನಾಯ್ಕ ಆರೋಪ

ಭಟ್ಕಳ ತಾಲೂಕಿನ ಅಳ್ವೆಕೋಡಿ ಬಳಿಯ ನದಿಯಲ್ಲಿ ಚಿಪ್ಪಿಕಲ್ಲು ದುರಂತಕ್ಕೆ(Chippikallu tragedy) ಸಚಿವ ಮಂಕಾಳ ವೈದ್ಯ ಕಾರಣ ಎಂದು ಮಾಸ್ತಪ್ಪ ನಾಯ್ಕ ಆರೋಪ ಮಾಡಿದ್ದಾರೆ. 

Read More

BJP protest/ ಮೇ ೨೯ರಂದು ಭಟ್ಕಳದಲ್ಲಿ ಬಿಜೆಪಿ ಪ್ರತಿಭಟನೆ 

ಮುರಿನಕಟ್ಟೆ (Murinakatte) ಕೆಡವಿದ ಘಟನೆಗೆ ಸಂಬಂಧಿಸಿದಂತೆ ಮೇ ೨೯ರಂದು ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ನೀಡುವ ಕಾರ್ಯಕ್ರಮ (BJP protest) ಹಮ್ಮಿಕೊಂಡಿದೆ.

Read More

Video News

Loading...
error: Content is protected !!