Advertisement

Category: ಸ್ಥಳೀಯ

missing/ ಮಂಕಿಯ ತಾಯಿ-ಮಗಳು ಭಟ್ಕಳದಲ್ಲಿ ನಾಪತ್ತೆ

ಹೊನ್ನಾವರ (Honnavar) ತಾಲೂಕಿನ ಮಂಕಿ ಮೂಲದ ತಾಯಿ-ಮಗಳು ಕಾಣೆಯಾಗಿರುವ (missing) ಬಗ್ಗೆ ಭಟ್ಕಳ ಗ್ರಾಮೀಣ (Bhatkal rural) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

cabinet/ ಸಚಿವ ಸಂಪುಟದಲ್ಲಿ ಮಂಕಾಳ ವೈದ್ಯಗೆ ಕೋಕ್: ಎನ್‌ ರವಿಕುಮಾರ್ ವ್ಯಂಗ್ಯ

ಹಣ ನೀಡದ ಕಾರಣ ಮಂಕಾಳ ವೈದ್ಯ ಅವರನ್ನು ಸಚಿವರನ್ನಾಗಿ ಮಾಡಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ ಸಚಿವ ಸಂಪುಟ (cabinet) ರಚನೆ ಬಗ್ಗೆ ವ್ಯಂಗ್ಯವಾಡಿದರು. 

Read More

selected/ ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾಗಿ ಸುರೇಂದ್ರ ಶಾನಭಾಗ ನೇಮಕ

ಭಟ್ಕಳ ಎಜುಕೇಶನ್ ಟ್ರಸ್ಟಿನ ನೂತನ ಅಧ್ಯಕ್ಷರಾಗಿ ಈವರೆಗೆ ಉಪಾಧ್ಯಕ್ಷರಾಗಿದ್ದ ಉದ್ಯಮಿ ಸುರೇಂದ್ರ ಶಾನಭಾಗ ಆಯ್ಕೆಯಾಗಿದ್ದಾರೆ (selected).

Read More

Murudeshwar/ ಮುರುಡೇಶ್ವರದಲ್ಲಿ ಇಬ್ಬರು ಪೊಲೀಸರ ಮೇಲೆ ಹಲ್ಲೆ: ಆಸ್ಪತ್ರೆಗೆ ದಾಖಲು

ಮುರುಡೇಶ್ವರ (Murudeshwar)ದಲ್ಲಿ ಗುಂಪು ಗಲಾಟೆ ತಡೆಯಲು ಹೋಗಿದ್ದ ಕರ್ತವ್ಯ ನಿರತ ಪೊಲೀಸರ ಮೇಲೆ‌ ಮಾರಣಾಂತಿಕ ಹಲ್ಲೆ ನಡೆದಿದೆ.

Read More

Video News

Loading...
error: Content is protected !!