Category: ಸ್ಥಳೀಯ

boat collision/ ಸಮುದ್ರದಲ್ಲಿ ದೋಣಿ-ಬೋಟ್ ಡಿಕ್ಕಿ; ಮೂವರು ಅಸ್ವಸ್ಥ

ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಹಡಗೊಂದು ಚಿಕ್ಕ ದೋಣಿಗೆ ಡಿಕ್ಕಿ ಹೊಡೆದು (boat collision) ಪಲ್ಟಿಯಾದ ಪರಿಣಾಮ ಮೂವರು ಮೀನುಗಾರರು ಗಾಯಗೊಂಡಿದ್ದಾರೆ.

Read More

RNS Highschool/ ಆರೆನ್ನೆಸ್‌ ಪ್ರೌಢಶಾಲೆಗೆ ಸಮಗ್ರ ವೀರಾಗ್ರಣಿ

ಭಟ್ಕಳ ಶ್ರೀ ಗುರು ವಿದ್ಯಾಧಿರಾಜ (Vidyadhiraja) ದಿ ನ್ಯೂ ಇಂಗ್ಲೀಷ್‌ ಪಿ.ಯು. ಕಾಲೇಜು ಹಮ್ಮಿಕೊಂಡಿದ್ದ ತ್ರಿದಶಕ ವಿದ್ಯಾ ಮಹೋತ್ಸವದಲ್ಲಿ ಮುರ್ಡೇಶ್ವರದ ಆರ್‌.ಎನ್‌.ಎಸ್‌. ಪ್ರೌಢಶಾಲೆ (RNS Highschool) ಸಮಗ್ರ ವೀರಾಗ್ರಣಿ ಪಡೆದುಕೊಂಡಿದೆ.

Read More

Auto diver/ ಆಟೋ ಚಾಲಕನ ಮೇಲೆ ಹಲ್ಲೆ, ಜೀವ ಬೆದರಿಕೆ

ಕ್ಲುಲ್ಲಕ ಕಾರಣಕ್ಕೆ ಗುಂಪೊಂದು ಆಟೋ ಚಾಲಕನ (Auto diver) ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಬಗ್ಗೆ ಮುರ್ಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

obstruction of duty/ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಹಿತ ೭ ಜನರ ವಿರುದ್ಧ ದೂರು ದಾಖಲು

ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೆ (obstruction of duty) ರೌಡಿ ವರ್ತನೆ ತೋರಿದ ಆರೋಪದ ಮೇಲೆ ೭ ಜನರ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

Video News

Loading...
error: Content is protected !!