Category: ಸ್ಥಳೀಯ

elocution competition/ ಆಶುಭಾಷಣ ಸ್ಪರ್ಧೆಯಲ್ಲಿ ಶ್ರೀಧರ ಶೇಟ ಪ್ರಥಮ

ಭಟ್ಕಳ ತಾಲೂಕಿನ ಪ್ರೌಢಶಾಲಾ ಶಿಕ್ಷಕರ ಆಶುಭಾಷಣ ಸ್ಪರ್ಧೆಯಲ್ಲಿ (elocution competition) ಶಿಕ್ಷಕ ಶ್ರೀಧರ ಶೇಟ ಶಿರಾಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Read More

DK Shivakumar/ ಮುರ್ಡೇಶ್ವರದಲ್ಲಿ ಡಿಕೆಶಿ ಹೇಳಿದ್ದು ಸುಳ್ಳಾಗಲಿಲ್ಲ

ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಮೂರೂ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಮುರುಡೇಶ್ವರದಲ್ಲಿ ಡಿ.ಕೆ ಶಿವಕುಮಾರ (DK Shivakumar) ಹೇಳಿದ್ದು ನಿಜವಾಗಿದೆ.

Read More

Celebration/ ಭಟ್ಕಳದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು

ಕಾಂಗ್ರೆಸ್ (congress) ಪಕ್ಷದ ಅಭ್ಯರ್ಥಿಗಳು ಭರ್ಜರಿಯಾಗಿ ಗೆಲುವು ಸಾಧಿಸಿದ ಹಿನ್ನೆಲೆ ಭಟ್ಕಳದ ಸಂಶುದ್ದೀನ್ ಸರ್ಕಲ್ ನಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ (celebration) ಮಾಡಿದರು.

Read More

auto rikshaw hit / ಸೈಕಲ್‌ ಹಿಡಿದು ಹೋಗುತ್ತಿದ್ದ ವ್ಯಕ್ತಿಗೆ ಅಪಘಾತ

ಆಟೋ ರಿಕ್ಷಾ ಡಿಕ್ಕಿಯಾಗಿ (Auto Rikshaw hit) ಸೈಕಲ್‌ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಗಾಯಗೊಂಡ ಘಟನೆ ಭಟ್ಕಳ ತಾಲೂಕಿನ ಮುಂಡಳ್ಳಿಯಲ್ಲಿ ನಡೆದಿದೆ.

Read More

minister’s dance / ಸಚಿವರ ನೃತ್ಯಕ್ಕೆ ಭಾರೀ ಟೀಕೆ

ಮತ್ಸ್ಯ ಮೇಳ (Fish festival) ಕಾರ್ಯಕ್ರಮದಲ್ಲಿ ಸಚಿವ ಮಂಕಾಳ ವೈದ್ಯರ ಡ್ಯಾನ್ಸ್ (minister’s dance)ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ.

Read More

Video News

Loading...
error: Content is protected !!