Category: ಸ್ಥಳೀಯ

mock operation/ ಭಟ್ಕಳದಲ್ಲಿ ಕರಾವಳಿ ಕಾವಲು ಪಡೆ ಅಣಕು ಕಾರ್ಯಾಚರಣೆ ಯಶಸ್ವಿ

Mock operation/ ಕರಾವಳಿ ಕಾವಲು ಪಡೆ ಪೊಲೀಸರು ಸಮುದ್ರ ಮೂಲಕ ನುಸುಳಿಕೊಂಡು ಬರುತ್ತಿದ್ದ ಆರು ಜನ ನಕಲಿ ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Read More

Karnataka Celebration/ ಭಟ್ಕಳದಿಂದ ಕರ್ನಾಟಕ ಸಂಭ್ರಮ ೫೦ರ ಜ್ಯೋತಿ ರಥಯಾತ್ರೆ ಆರಂಭ

ಕರ್ನಾಟಕ ಸಂಭ್ರಮ (Karnataka Celebration) ೫೦ರ ಜ್ಯೋತಿ ರಥಯಾತ್ರೆಯು ರಾಜ್ಯದಾದ್ಯಂತ ೨೦೨೩ರ ನ.೨ರಿಂದ ೨೦೨೪ರ ಅ. ೨೯ರವರೆಗೆ  ಕರ್ನಾಟಕ ರಾಜ್ಯದಾದ್ಯಂತ ಸಂಚರಿಸುತ್ತಿದೆ. 

Read More

Karate Championship/ ಅ.೨೦ರಂದು ರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್‌ ಶಿಪ್

ಅಮರಶಾ ಕರಾಟೆ ಮತ್ತು ಫಿಟ್ನೆಸ್ ಅಕಾಡೆಮಿ (AKFA)ಯು ಅ.2೦ರಂದು ಭಟ್ಕಳದಲ್ಲಿ ರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್‌ಶಿಪ್ (Karate Championship) ಆಯೋಜಿಸುತ್ತಿದೆ.

Read More

Best Teacher/ ಉತ್ತಮ ಮುಖ್ಯ ಶಿಕ್ಷಕ ಶಿಕ್ಷಣ ಪ್ರಕಾಶ ಪ್ರಶಸ್ತಿ ಪ್ರದಾನ

ಭಟ್ಕಳ ಬೆಣಂದೂರ ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ ಆಚಾರ್ಯ ಅವರಿಗೆ ಉತ್ತಮ ಮುಖ್ಯ ಶಿಕ್ಷಕ ಶಿಕ್ಷಣ ಪ್ರಕಾಶ ಪ್ರಶಸ್ತಿ (Best Teacher) ನೀಡಿ ಗೌರವಿಸಲಾಗಿದೆ.

Read More

Video News

Loading...
error: Content is protected !!