Category: ಸ್ಥಳೀಯ

Car Accident/ ಚಾಲಕನ ನಿಯಂತ್ರಣ ತಪ್ಪಿ ಗಾರ್ಡನ್‌ಗೆ ನುಗ್ಗಿದ ಕಾರು

Car Accident/ ಭಟ್ಕಳ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪುರಸಭೆ ಗಾರ್ಡನ್‌ಗೆ ನುಗ್ಗಿ ಕಾರು ಚಾಲಕ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

Read More

VHP/ ಅಂತರ ಧರ್ಮೀಯ ಜೋಡಿಗೆ ನೆರವಾದವನ ವಿರುದ್ಧ ಕ್ರಮಕ್ಕೆ ವಿಹಿಂಪ ಆಗ್ರಹ

ಅಪ್ರಾಪ್ತ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನಿಗೆ ಬಾಡಿಗೆ ಮನೆ ಕೊಡಿಸಲು ನೆರವಾದ ವ್ಯಕ್ತಿ ಮೇಲೆ ಪ್ರಕರಣ ದಾಖಲಿಸುವಂತೆ ವಿಶ್ವ ಹಿಂದೂ ಪರಿಷತ್ (VHP) ಆಗ್ರಹಿಸಿದೆ.

Read More

Degree result/ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಶೇ.೯೪ ಫಲಿತಾಂಶ

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ನಡೆಸಿದ ಪದವಿ ಕೋರ್ಸನ ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜು ಶೇ. ೯೪ ಫಲಿತಾಂಶ ಪಡೆದಿದೆ.

Read More

Urban development/ ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ನಾಗರಿಕರ ಆಗ್ರಹ

ನಗರೋತ್ಥಾನ (Urban development) ಯೋಜನೆಯಡಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಸೂಕ್ತ ಸಮಯದಲ್ಲಿ ಮಾಡದೇ ವಿಳಂಬ ನೀತಿ ಅನುಸರಿಸುತ್ತಿರುವ ಹಾಗೂ ಈಗಾಗಲೇ ಮಾಡಿರುವ ಕಾಮಗಾರಿಗಳು ಕಳಪೆ ಮಟ್ಟದ್ದಾಗಿವೆ ಎಂದು ನಗರದ ವಿ.ಟಿ.ರಸ್ತೆಯ ನಾಗರಿಕರು ಆರೋಪಿಸಿದ್ದಾರೆ.

Read More

Video News

Loading...
error: Content is protected !!