Strike Stopped/ ತಹಶೀಲ್ದಾರ ಸೂಚನೆ ಹಿನ್ನೆಲೆ ಅನಿರ್ದಿಷ್ಟಾವಧಿ ಮುಷ್ಕರ ಮೊಟಕು
ತಹಶೀಲ್ದಾರ ಸೂಚನೆ ಹಿನ್ನೆಲೆ ರಾಜ್ಯ ಗ್ರಾಮ ಆಡಳಿತ (village administration) ಅಧಿಕಾರಿಗಳ ಉದ್ದೇಶಿತ ಅನಿರ್ದಿಷ್ಟಾವಧಿ ಮುಷ್ಕರ ಮೊಟಕುಗೊಂಡಿದೆ (strike stopped).
Read Moreಉತ್ತರ ಕನ್ನಡ, ಸ್ಥಳೀಯ | 0 |
ತಹಶೀಲ್ದಾರ ಸೂಚನೆ ಹಿನ್ನೆಲೆ ರಾಜ್ಯ ಗ್ರಾಮ ಆಡಳಿತ (village administration) ಅಧಿಕಾರಿಗಳ ಉದ್ದೇಶಿತ ಅನಿರ್ದಿಷ್ಟಾವಧಿ ಮುಷ್ಕರ ಮೊಟಕುಗೊಂಡಿದೆ (strike stopped).
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಅಂಜುಮನ್ ಕಾಲೇಜಿನ ಪೂಜಾ ಪ್ರಕಾಶ ನಾಯ್ಕ ಅವರಿಗೆ ಧಾರವಾಡದಲ್ಲಿ ಕವಿವಿ ಘಟಿಕೋತ್ಸವದಲ್ಲಿ (convocation) ಎರಡು ಚಿನ್ನದ ಪದಕ ನೀಡಿ ಗೌರವಿಸಲಾಗಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಪಕ್ಕದ ಮನೆಯವರು ಮನೆಯೆದುರಿನ ರಸ್ತೆ ಮೇಲೆ ಎಸೆದಿದ್ದ ಕಸವನ್ನು ತೆಗೆಯಲು ಹೋದ ವ್ಯಕ್ತಿಗೆ ಕಸ ಎಸೆದವರೇ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಭಟ್ಕಳ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ (case registered).
Read Moreಉತ್ತರ ಕನ್ನಡ, ಸ್ಥಳೀಯ | 0 |
ಐ.ಆರ್.ಬಿ. ಅಧಿಕಾರಿಗಳು ಭಟ್ಕಳದಲ್ಲಿ ಯಾವ ರೀತಿ ಕಾಮಗಾರಿ (IRB work) ನಡೆಯುತ್ತದೆ ಎಂಬ ಬಗ್ಗೆ ಭಟ್ಕಳ ತಾಲೂಕು ನಾಗರಿಕರ ಹಿತರಕ್ಷಣಾ ಹೋರಾಟ ವೇದಿಕೆ ಮುಖಂಡರಿಗೆ ಸ್ಪಷ್ಟೀಕರಣ ನೀಡಬೇಕು ಎಂದು ವೇದಿಕೆ ಆಗ್ರಹಿಸಿದೆ……
Read Moreವಾರದಲ್ಲಿ ೬ ದಿನ ಮೊಟ್ಟೆ ವಿತರಿಸುವ (Egg distribution) ಕಾರ್ಯಕ್ರಮ ಭಟ್ಕಳ ತಾಲೂಕಿನ ಹೆಬಳೆಯ ಗೊರಟೆಕೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
Read More
