Category: ಸ್ಥಳೀಯ

Anganwadi/ ಪಾಳುಬಿದ್ದ ಅಂಗನವಾಡಿ ಕಟ್ಟಡ ನವೀಕರಣ

ಶಿಥಿಲಾವ್ಯವಸ್ಥೆಯಲ್ಲಿದ್ದ ಭಟ್ಕಳ ತಾಲೂಕಿನ ತೆಂಗಿನಗುಂಡಿಯ ಅಂಗನವಾಡಿ (Anganwadi) ಕಟ್ಟಡದ ನವೀಕರಣಕ್ಕೆ ಬೈಲೂರಿನ ಉದ್ಯಮಿ ಮಾಸ್ತಪ್ಪ ನಾಯ್ಕ ಧನ ಸಹಾಯ ಮಾಡಿದ್ದಾರೆ.

Read More

BJP membership/ ಭಟ್ಕಳದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

ಭಟ್ಕಳ ತಾಲೂಕಿನ ಶಿರಾಲಿ ಮತ್ತು ಹೆಬಳೆ ಮಹಾಶಕ್ತಿ ಕೇಂದ್ರಗಳಲ್ಲಿ ಬಿಜೆಪಿ ಸದಸ್ಯತ್ವ (BJP membership) ಅಭಿಯಾನ ಕಾರ್ಯಕ್ರಮ ಇಂದು ಬುಧವಾರ ಆಯೋಜಿಸಲಾಗಿತ್ತು.

Read More

MP Kageri/ ಕಾಂಗ್ರೆಸ್ ವಿರುದ್ಧ‌ ಕಿಡಿಕಾರಿದ ಸಂಸದ ಕಾಗೇರಿ

ಕಾಂಗ್ರೆಸ್ ಸರ್ಕಾರ ತನ್ನ ಸೇಡನ್ನು ತೀರಿಸಿಕೊಳ್ಳಲು ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (MP Kageri) ಹೇಳಿದರು.

Read More

Modi’s birthday/ ನರೇಂದ್ರ ಮೋದಿ ಜನ್ಮದಿನ‌ ನಿಮಿತ್ತ ಬಿಜೆಪಿಯಿಂದ‌ ಪೂಜೆ

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ (Modi’s birthday) ಪ್ರಯುಕ್ತ ಬಿಜೆಪಿ ಭಟ್ಕಳ ಮಂಡಲದ ವತಿಯಿಂದ ಶ್ರೀ ಚನ್ನಪಟ್ಟಣ ಹನುಮಂತ ದೇವರಿಗೆ ಪೂಜೆ ಸಲ್ಲಿಸಲಾಯಿತು.

Read More

Anantha Chaturdashi/ ಭಟ್ಕಳ ತಾಲೂಕಿನೆಲ್ಲೆಡೆ ಅನಂತ ಚತುರ್ದಶಿ ವ್ರತಾಚರಣೆ

ಭಟ್ಕಳ (Bhatkal): ತಾಲೂಕಿನೆಲ್ಲೆಡೆ ಅನಂತ ಚತುರ್ದಶಿ (Anantha Chaturdashi) ವ್ರತಾಚರಣೆಯನ್ನು ಈ ಬಾರಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

Read More

Video News

Loading...
error: Content is protected !!