Death News/ಖಾಸಗಿ ಆಸ್ಪತ್ರೆಯಲ್ಲಿ ಶಾರದಾ ರಾವ್ ಕೊನೆಯುಸಿರು
Death news/ ಭಟ್ಕಳ ನಗರದ ಬಂದರ ರಸ್ತೆ ೨ನೇ ಕ್ರಾಸ್ ನಿವಾಸಿ ಎ. ಶಾರದಾ ವಿಷ್ಣುಮೂರ್ತಿ ರಾವ್ (೮೫) ಗುರುವಾರ ಸಂಜೆ ಸುರತ್ಕಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
Read Moreಉತ್ತರ ಕನ್ನಡ, ಸ್ಥಳೀಯ | 0 |
Death news/ ಭಟ್ಕಳ ನಗರದ ಬಂದರ ರಸ್ತೆ ೨ನೇ ಕ್ರಾಸ್ ನಿವಾಸಿ ಎ. ಶಾರದಾ ವಿಷ್ಣುಮೂರ್ತಿ ರಾವ್ (೮೫) ಗುರುವಾರ ಸಂಜೆ ಸುರತ್ಕಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಓಸಿ ಮಟಕಾ (OC Mataka) ಆಡಿಸುತ್ತಿದ್ದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದ ಭಟ್ಕಳ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಹೆದ್ದಾರಿ ಪಕ್ಕ ನಿಂತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿ (bike hit) ಗಂಭೀರ ಗಾಯಗೊಂಡ ಘಟನೆ ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಗೌಡ ಸಾರಸ್ವತ ಬ್ರಾಹ್ಮಣ (GSB) ಸಮಾಜದ ಮುಖಂಡ ಸುಬ್ರಾಯ ದೇವಿದಾಸ ಕಾಮತ (೭೯) ನಿಧನರಾದರು. ಸಮಾಜ ಬಾಂಧವರು, ಹಿತೈಷಿಗಳು ಅವರ ಅಂತಿಮ ದರ್ಶನ ಪಡೆದರು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಕೆಟ್ಟು ಹೋದ ಬೋಟ್ ಪುನಃ ಮರಳಿ ದಕ್ಕೆಗೆ ತರುತ್ತಿದ ವೇಳೆ ದಡಕ್ಕೆ ಬರಲಾಗದೆ ತೆಂಗಿನಗುಂಡಿ ಸಿ ವಾಕ್ ಸಮೀಪ ಸಿಲುಕಿರುವ (Boat stranded) ಘಟನೆ ನಡೆದಿದೆ.
Read More