Advertisement

Category: ಸ್ಥಳೀಯ

ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು : ೫ರಂದು ನಡ್ಡಾ ಬೆಳಗಾವಿಗೆ

ಉತ್ತರ ಕನ್ನಡ ಸೇರಿದಂತೆ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟು ಶೀಘ್ರ ಶಮನಗೊಳ್ಳುವ ಲಕ್ಷಣ ಗೋಚರಿಸಿದೆ.

Read More

ಶಿವರಾತ್ರಿ ದಿನ ಭಟ್ಕಳದಿಂದ ಮುರ್ಡೇಶ್ವರಕ್ಕೆ ಪಾದಯಾತ್ರೆ

ಭಟ್ಕಳ: ಇಲ್ಲಿನ ರಂಜನ್ ಏಜೆನ್ಸಿ ವತಿಯಿಂದ ಕಳೆದ ೧೪ ವರ್ಷಗಳಿಂದ ಮಹಾ ಶಿವರಾತ್ರಿ ದಿನ ಭಟ್ಕಳದಿಂದ ಮುರುಡೇಶ್ವರದವರೆಗೆ ಭಕ್ತರ ಪಾದಯಾತ್ರೆಯನ್ನು ಆಯೋಜಿಸಲಾಗುತ್ತಿದ್ದು, ಈ ವರ್ಷವೂ ನಡೆಯಲಿದೆ

Read More

ಉಮೇಶ ಮುಂಡಳ್ಳಿ ಅವರ ‘ಕಾಸ್ಮುಡಿ ಹನುಮಂತ ಬಾರೋ’ ಭಕ್ತಿಗೀತೆ ಬಿಡುಗಡೆ

ಭಾವಕವಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಕವಿ, ಗಾಯಕ ಉಮೇಶ ಮುಂಡಳ್ಳಿ ಅವರು ಬರೆದು ಹಾಡಿರುವ ಶ್ರೀ ಕಾಸ್ಮುಡಿ ಹನುಮಂತ ಬಾರೋ ಭಕ್ತಿಗೀತೆ ಇಂದು ಬಿಡುಗಡೆಗೊಂಡಿತು.

Read More

ಮುರುಡೇಶ್ವರ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಆಚರಣೆ ನಿಮಿತ್ತ ಪೂರ್ವಭಾವಿ ಸಭೆ

ಮುರುಡೇಶ್ವರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನಡೆಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು.

Read More

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸದಿದ್ದರೆ ಟೋಲ್ ನಾಕಾ ಬಂದ್

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿನ ವಿಳಂಬ, ಲೋಪದೋಷಗಳ ನಿವಾರಣೆಗಾಗಿ ಭಟ್ಕಳದ ನಾಗರಿಕ ಹಿತರಕ್ಷಣಾ ಸಮಿತಿಯ ನಿಯೋಗ ಸಹಾಯಕ ಆಯುಕ್ತೆ ಡಾ.ನೈನಾರನ್ನು ಭೇಟಿ ಮಾಡಿತು.

Read More

Video News

Loading...
error: Content is protected !!