Advertisement

Category: ಸ್ಥಳೀಯ

ಮಹಿಳಾ ಭಜನಾ ತಂಡದಿಂದ 8 ಗಂಟೆಗೂ ಅಧಿಕ ಕಾಲ ಕುಣಿತ

ಭಟ್ಕಳ ನಗರದ ನಾಮಧಾರಿ ಗುರುಮಠ ದೇವಸ್ಥಾನದ ಪಲ್ಲಕ್ಕಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಮುಂಡಳ್ಳಿಯ  ಬ್ರಾಹ್ಮಿ ಮಹಿಳಾ ಭಜನಾ ಕುಣಿತ ತಂಡವನ್ನು ಗೌರವಿಸಿ ಸನ್ಮಾನಿಸಲಾಯಿತು.

Read More

ದೇವಿಮನೆ ಕ್ಷೇತ್ರ ಅಭಿವೃದ್ಧಿ ಶ್ಲಾಘನೀಯ : ಮಾಜಿ ಶಾಸಕ ಸುನೀಲ ನಾಯ್ಕ

ಭಟ್ಕಳದ ಶ್ರೀ ಕ್ಷೇತ್ರ ದೇವಿಮನೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ವರ್ಧಂತ್ಯುತ್ಸವ, ಸ್ವರ್ಣಲೇಪಿತ ಶಿಖರ ಕಲಶ ಪ್ರತಿಷ್ಠೆ, ಅನ್ನಪೂರ್ಣೇಶ್ವರಿ ಭೋಜನಾಲಯ ಹಾಗೂ ಶ್ರೀ ದುರ್ಗಾಪರಮೇಶ್ವರಿ ಸಭಾಭವನದ ಲೋಕಾರ್ಪಣೆ ಮತ್ತು ರಥೋತ್ಸವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮವನ್ನು ಮಾಜಿ ಶಾಸಕ ಸುನಿಲ್ ನಾಯ್ಕ ಉದ್ಘಾಟಿಸಿದರು.

Read More

ಫೆ.21ರಂದು ಸಾರ್ವಜನಿಕ ಸಭೆ

ಕರ್ನಾಟಕ ವಿದ್ಯುಶ್ಚಕ್ತಿ ನಿಯಂತ್ರಣ ಆಯೋಗ, ಬೆಂಗಳೂರು ಇವರು ಹುಬ್ಬಳ್ಳಿ ವಿದ್ಯತ್ ಸರಬರಾಜು ಕಂಪೆನಿಯ ಆಯವ್ಯಯ ವರ್ಷ 2024-25ರ ಸಾಲಿನಲ್ಲಿ ವಿದ್ಯುತ್ ದರ ಪರಿಷ್ಕರಣೆ ನಡೆಸಲಿದೆ.

Read More

ಕಾನನದ ನಡುವಲ್ಲಿ ಅದ್ಬುತ ವಾಸ್ತುಶಿಲ್ಪ ಚತುರ್ಮುಖ ಬಸದಿ

ದಟ್ಟ ಕಾಡಿನ ನಡುವೆ ಕಾನನ ಪ್ರವೇಶಮಾಡುತ್ತಿದಂತೆ ನೂರಿನ್ನೂರು ಎಕರೆಗಳಲ್ಲಿ ಹರವಿಕೊಂಡ ನಾಲ್ಕೈದು ಬಸದಿ ಸಮುಚ್ಚಯವೇ ನಮ್ಮ ಮುಂದೆ ತೆರೆದುಕೊಳ್ಳುತ್ತದೆ.

Read More

Video News

Loading...
error: Content is protected !!