planting/ ನಾಟಿ ಕಾರ್ಯಕ್ಕೆ ಚಾಲನೆ
ಮುಂಗಾರಿನ ಮೊದಲ ಯಂತ್ರ ಶ್ರೀ ಭತ್ತ ನಾಟಿ (planting) ಕಾರ್ಯಕ್ಕೆ ಭಟ್ಕಳ ತಾಲೂಕಿನ ಸಾರದಹೊಳೆ ರವೀಂದ್ರ ನಾಯ್ಕ ಗದ್ದೆಯಲ್ಲಿ ಚಾಲನೆ ನೀಡಲಾಯಿತು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಮುಂಗಾರಿನ ಮೊದಲ ಯಂತ್ರ ಶ್ರೀ ಭತ್ತ ನಾಟಿ (planting) ಕಾರ್ಯಕ್ಕೆ ಭಟ್ಕಳ ತಾಲೂಕಿನ ಸಾರದಹೊಳೆ ರವೀಂದ್ರ ನಾಯ್ಕ ಗದ್ದೆಯಲ್ಲಿ ಚಾಲನೆ ನೀಡಲಾಯಿತು.
Read Moreನಕಲಿ ನೋಟುಗಳನ್ನು (duplicate notes) ನೀಡಿ ವಂಚಿಸಿದ ಆರೋಪದ ಮೇಲೆ ಮುರ್ಡೇಶ್ವರದಲ್ಲಿ ಮೈಸೂರು ಮೂಲದ ವ್ಯಕ್ತಿಯನ್ನು ಹುಬ್ಬಳ್ಳಿ-ಧಾರವಾಡ ಪೊಲೀಸರು ಬಂಧಿಸಿದ್ದಾರೆ.
Read Moreಉತ್ತರಕನ್ನಡ (Uttara Kannada) ಜಿಲ್ಲೆಗೆ ಜೂ.೧೧ರಿಂದ ೧೭ರವರೆಗೆ ರೆಡ್ ಅಲರ್ಟ್ (Red Alert) ಘೋಷಿಸಿರುವುದರಿಂದ ನಿರಂತರ ಮಳೆಯಾಗುತ್ತಿರುವ (heavy rain) ಹಿನ್ನೆಲೆಯಲ್ಲಿ ಕರಾವಳಿ (coastal) ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಜೂ.೧೨ರಂದು ರಜೆ ಘೋಷಿಸಲಾಗಿದೆ (School holiday).
Read Moreಉತ್ತರ ಕನ್ನಡ, ಸ್ಥಳೀಯ | 0 |
ಇಲ್ಲೋರ್ವ ಹಳೆಯ ವಿದ್ಯಾರ್ಥಿ ಪ್ರತಿವರ್ಷ ತಾನು ಕಲಿತ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸುವ (note book distribution ) ಮೂಲಕ ಮಾದರಿಯಾಗಿದ್ದಾರೆ.
Read Moreಉಡುಪಿ, ಉತ್ತರ ಕನ್ನಡ, ಕರ್ನಾಟಕ, ಕಾರವಾರ, ದಕ್ಷಿಣ ಕನ್ನಡ | 0 |
ಭಾರತೀಯ ಹವಾಮಾನ ಇಲಾಖೆ (IMD)/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ (Coastal) ಭಾಗದಲ್ಲಿ ಮೂರು ದಿನಗಳಿಗೆ (ಮೇ ೧೨ರಿಂದ ೧೪ರವರೆಗೆ) ರೆಡ್ ಅಲರ್ಟ್ (Red Alert) ಇದೆ.
Read More
