Advertisement

Category: ಉತ್ತರ ಕನ್ನಡ

compete / ಜಾಲಿ ಪಪಂ ಕಟ್ಟಡ; ಕ್ರೆಡಿಟ್‌ಗಾಗಿ ಹಾಲಿ-ಮಾಜಿ ಶಾಸಕರ ಪೈಪೋಟಿ

ಭಟ್ಕಳ (Bhatkal) ತಾಲೂಕಿನ ಜಾಲಿ ಪಟ್ಟಣ ಪಂಚಾಯತ ನೂತನ ಕಟ್ಟಡ ಇಂದು ಉದ್ಘಾಟನೆಯಾಗಿದೆ. ಕ್ರೆಡಿಟ್‌ಗಾಗಿ ಮಾಜಿ ಮತ್ತು ಹಾಲಿ ಶಾಸಕರು ಪೈಪೋಟಿಗಿಳಿದಂತಿದೆ (compete). 

Read More

Honnavar/ ಸಚಿವ ಮಂಕಾಳ ವೈದ್ಯ ವಿರುದ್ಧ ಬಾಲಕಿ ಆಕ್ರೋಶ

ಹೊನ್ನಾವರ (Honnavar) ಕಾಸರಕೋಡ ಬಂದರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮೀನುಗಾರರನ್ನು ಪೊಲೀಸರು ಬಂಧಿಸಿರುವುದಕ್ಕೆ ಬಾಲಕಿಯೋರ್ವಳು ಸಖತ್‌ ಗರಂ ಆಗಿದ್ದಾಳೆ.

Read More

Drama/ ಫೆ. ೨೭ರಂದು ೭೦ನೇ ವರ್ಷದ ನಾಟಕ ಪ್ರದರ್ಶನ

ಭಟ್ಕಳ ಸೋನಾರಕೇರಿಯ ಶ್ರೀ ವಿರೂಪಾಕ್ಷ ಕಲಾ ಮಿತ್ರ ಮಂಡಳಿಯ ೭೦ನೇ ವರ್ಷದ ಕಲಾಕಾಣಿಕೆಯಾಗಿ ‘ಆಹುತಿ’ ಎಂಬ ಸಾಮಾಜಿಕ ನಾಟಕ (Drama) ಫೆಬ್ರವರಿ ೨೭ರಂದು ಪ್ರದರ್ಶನಗೊಳ್ಳಲಿದೆ.

Read More

Police Raid/ ಇಸ್ಪೀಟ್‌ ಅಡ್ಡೆಗೆ ಭಟ್ಕಳ ಪೊಲೀಸರ ದಾಳಿ

ಅಂದರ ಬಾಹರ ಇಸ್ಪೀಟ್‌ ಜೂಜಾಟ ಆಡುತ್ತಿದ್ದ ಅಡ್ಡೆಗೆ ಭಟ್ಕಳ ಪೊಲೀಸರು ದಾಳಿ ನಡೆಸಿದ (Police raid) ವೇಳೆ ನಾಲ್ವರು ಸಿಕ್ಕಿಬಿದ್ದಿದ್ದಾರೆ.

Read More

Video News

Loading...
error: Content is protected !!