Category: ಉತ್ತರ ಕನ್ನಡ

alcohol addiction/ ಭಟ್ಕಳದಲ್ಲಿ ಸಾರಾಯಿ ಚಟಕ್ಕೆ ಇಬ್ಬರ ಸಾವು

ಸಾರಾಯಿ ಕುಡಿತದ ಚಟಕ್ಕೆ (alcohol addiction) ಅಂಟಿಕೊಂಡ ಇಬ್ಬರು ಒಂದೇ ದಿನದಲ್ಲಿ ಮೃತಪಟ್ಟ ಘಟನೆ ಭಟ್ಕಳ ತಾಲೂಕಿನಲ್ಲಿ ನಡೆದಿದೆ.

Read More

power outage/ ಮೇ ೨೪ರಂದು ವಿದ್ಯುತ್‌ ವ್ಯತ್ಯಯ

ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆ ಮೇ ೨೪ರಂದು ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಕುಮಟಾ ತಾಲೂಕಿನ ವಿವಿಧೆಡೆ ವಿದ್ಯುತ್‌ ವ್ಯತ್ಯಯ (power outage) ಆಗಲಿದೆ.

Read More

rain update/ ಭಟ್ಕಳದ ಬೆಳಕೆಯಲ್ಲಿ ದಾಖಲೆ ಮಳೆ !

ಉತ್ತರ ಕನ್ನಡ (Uttara Kannada) ಜಿಲ್ಲೆಯಾದ್ಯಂತ ನಿರಂತರ ಮಳೆ ಮತ್ತು ಬಿರುಗಾಳಿಯಿಂದಾಗಿ ಅಪಾರ ಹಾನಿಯಾಗಿದೆ (rain update).

Read More

job interview/ ಭಟ್ಕಳದಲ್ಲಿ ಮೆಗಾ ಉದ್ಯೋಗ ಸಂದರ್ಶನ

ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಬೆಂಗಳೂರಿನ ಬಹು ರಾಷ್ಟೀಯ ಕಂಪನಿಯ ವಿವಿಧ ಹುದ್ದೆಗಳಿಗೆ ಬೃಹತ್‌ ಉದ್ಯೋಗ ಸಂದರ್ಶನವನ್ನು (job interview) ಆಯೋಜಿಸಲಾಗಿದೆ.

Read More

Video News

Loading...
error: Content is protected !!