ಶಿರಾಲಿಯಲ್ಲಿ ಬಾವಿಗೆ ಹಾರಿ ವೃದ್ಧ ಆತ್ಮಹತ್ಯೆ
ಭಟ್ಕಳ ತಾಲೂಕಿನ ಶಿರಾಲಿ ಮಣ್ಣೊಂಡದಲ್ಲಿ ೭೨ ವರ್ಷದ ಮಂಜಪ್ಪ ನಾಯ್ಕ ಎಂಬುವವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಭಟ್ಕಳ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಶಿರಾಲಿ ಮಣ್ಣೊಂಡದಲ್ಲಿ ೭೨ ವರ್ಷದ ಮಂಜಪ್ಪ ನಾಯ್ಕ ಎಂಬುವವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಭಟ್ಕಳ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದಲ್ಲಿ ಮುಂದಿನ ಕೆಲವು ದಿನಗಳಲ್ಲಿ ಮಳೆಯ ಸಾಧ್ಯತೆ ಮುಂದುವರಿಯಲಿದೆ. ರಾಜ್ಯದ ಕರಾವಳಿಯಲ್ಲಿ ಅ.೧೦ರವರೆಗೆ ಚದುರಿದ ಮಳೆ ಹಾಗೂ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಶಿರಾಲಿ ಚೆಕ್ಪೋಸ್ಟ್ ಬಳಿ ಅಕ್ರಮವಾಗಿ ೧೩ ಜಾನುವಾರುಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದ ಪ್ರಕರಣ ಪತ್ತೆಯಾಗಿದ್ದು, ಸುಮಾರು ₹೧೩ ಲಕ್ಷ ಮೌಲ್ಯದ ಜಾನುವಾರುಗಳು ಹಾಗೂ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಹೆಬಳೆ ಗ್ರಾಮದ ಹನಿಫಾಬಾದ ರಸ್ತೆಯಲ್ಲಿ ಗಾಂಜಾ ಸೇವನೆ ಆರೋಪದ ಮೇಲೆ ೧೯ ವರ್ಷದ ಯುವಕನ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Moreಉತ್ತರ ಕನ್ನಡ, ಕಾರವಾರ | 0 |
ಕಾರವಾರ–ಇಳಕಲ್–ಕೈಗಾ ರಾಜ್ಯ ರಸ್ತೆಯ ಹಳೆಕೋಟದಿಂದ ಕಡವಾಡ ಕ್ರಾಸ್ವರೆಗೆ ರಸ್ತೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಶೀಘ್ರ ದುರಸ್ತಿ ಕೈಗೊಳ್ಳುವಂತೆ ಕರವೇ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.
Read More

