Advertisement

Category: ಉತ್ತರ ಕನ್ನಡ

Panchaganga Express/ ಪರದಾಡಿದ ಕೊಂಕಣ ರೈಲ್ವೆ ಪ್ರಯಾಣಿಕರು

ಮತ್ಸ್ಯಗಂಧ ಎಕ್ಸಪ್ರೆಸ್‌ ಲೋಕೊ ವೈಫಲ್ಯಗೊಂಡ ಕಾರಣ ಕೊಂಕಣ ರೈಲ್ವೆ ನಿಗಮವು ಪಂಚಗಂಗಾ ಎಕ್ಸ್‌ಪ್ರೆಸ್‌ನ (Panchaganga Express) ಡೀಸೆಲ್‌ ಇಂಜಿನ್‌ ಬೇರ್ಪಡಿಸಿತ್ತು.

Read More

Kannada Rajyotsava/ ಸಾಧಕರಿಗೆ, ಪ್ರತಿಭಾವಂತರಿಗೆ ಸನ್ಮಾನ; ವೇಷಧಾರಿ ಪುಟಾಣಿಗಳ ಆಕರ್ಷಣೆ

ಭಟ್ಕಳ (Bhatkal) ತಾಲೂಕಾಡಳಿತ, ತಾಲೂಕು ಪಂಚಾಯತ, ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವವನ್ನು (Kannada Rajyotsava) ಆಚರಿಸಲಾಯಿತು.

Read More

Rajyotsava/ ಜಾಲಿ ಪಪಂ‌ ಅಧ್ಯಕ್ಷೆಯಿಂದ ಕನ್ನಡ ಭುವನೇಶ್ವರಿಗೆ ಅಗೌರವ

ಭಟ್ಕಳದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ (Rajyotsava) ಸಭಾ ಕಾರ್ಯಕ್ರಮದಲ್ಲಿ ಜಾಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಕನ್ನಡಾಂಬೆಗೆ ಅಗೌರವ ತೋರಿಸಿದ್ದಾರೆ.

Read More

High Court/ ತಹಶೀಲ್ದಾರ ವಿರುದ್ಧ ಆರ್‌ಟಿಐ ಕಾರ್ಯಕರ್ತರಿಗೆ ಗೆಲುವು

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಗೆ ಜಯ ಸಿಕ್ಕಿದೆ. ಶಾಂತಿಯುತ ಮತ್ತು ಕಾನೂನುಬದ್ಧ ಪ್ರತಿಭಟನೆಗೆ ಹೈಕೋರ್ಟ್‌ (High Court) ಅಸ್ತು ಎಂದಿದೆ.

Read More

Video News

Loading...
error: Content is protected !!