Advertisement

Category: ಉತ್ತರ ಕನ್ನಡ

Bhatkal/ ಅಜ್ಞಾತ ಸ್ಥಳದಲ್ಲಿ ಗೋವಿನ ಅವಶೇಷಗಳು ಪತ್ತೆ

ಯಾರೋ ದುಷ್ಕರ್ಮಿಗಳು ಗೋವನ್ನು ವಧೆ ಮಾಡಿ ತಲೆ ಮತ್ತು ಚರ್ಮವನ್ನು ಬಿಟ್ಟು ಮಾಂಸ ಸಾಗಾಟ ಮಾಡಿಕೊಂಡು ಹೋಗಿರುವ ಘಟನೆ ಭಟ್ಕಳ (Bhatkal)ದಲ್ಲಿ ನಡೆದಿದೆ.

Read More

Konkani Parishat/ ಕುಮಟಾದ ಅರುಣ ಉಭಯಕರ ಉತ್ತರಾಧಿಕಾರಿ ಆಯ್ಕೆ

ಕೊಂಕಣಿ ಬರಹಗಾರ ಮತ್ತು ಹೋರಾಟಗಾರ ಫಾ. ಮೌಸಿನ್ಹೋ ಡಿ ಅಟೈಡೆ ಅಖಿಲ ಭಾರತ ಕೊಂಕಣಿ ಪರಿಷತ್ತಿನ (Konkani Parishat) ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

Read More

sand politics/ ಹಸಿರು ಪೀಠಕ್ಕೆ ಹೋದವರಿಗೆ ಕಾಂಗ್ರೆಸ್‌ ಬೆನ್ನೆಲುಬು

ಹಸಿರು ಪೀಠದ ಮೆಟ್ಟಿಲೇರಿದವರಿಗೆ ಬೆನ್ನೆಲುಬಾಗಿ ನಿಂತು ಹಣವನ್ನು ಕೊಟ್ಟು ಎಲ್ಲಾ ಸಹಕಾರ ಕೊಟ್ಟಿರುವುದು (sand politics) ಕಾಂಗ್ರೆಸ್‌ ಮುಖಂಡರು ಎಂದು ಮಾಜಿ ಶಾಸಕ ಸುನೀಲ ನಾಯ್ಕ ಆರೋಪಿಸಿದ್ದಾರೆ.

Read More

Workshop/ ವಿದ್ಯಾರ್ಥಿಗಳಿಗೆ ‘ನಾಯಕತ್ವ ವಿಕಸನ ಕಾರ್ಯಾಗಾರ’

ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಮುಂಬೈನ ಎಂ.ಆರ್.ಪೈ ಫೌಂಡೇಶನ್ ವತಿಯಿಂದ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನಾಯಕತ್ವ ವಿಕಸನ ಕಾರ್ಯಾಗಾರ (Workshop) ಜರುಗಿತು.

Read More

High Alert/ ಹೈ ಅಲರ್ಟ್‌ ಆದ ಇಂಟೆಲ್‌ ಏಜೆನ್ಸಿಗಳು

ಕಾರವಾರ (Karwar) : ಇಲ್ಲಿನ ಕದಂಬ ನೌಕಾನೆಲೆಯ (Kadamba naval base) ಮೇಲೆ ಡ್ರೋನ್ (Drone) ಪತ್ತೆಯಾದ ನಂತರ ಇಂಟೆಲ್ ಏಜೆನ್ಸಿಗಳು (Intel Agencies) ಹೈ ಅಲರ್ಟ್‌ನಲ್ಲಿವೆ (High Alert).

Read More

Video News

Loading...
error: Content is protected !!