Chaturmasya/ ಆರೋಗ್ಯ- ಆಯುರ್ವೇದಕ್ಕೆ ನಿಕಟ ಸಂಬಂಧ: ಶ್ರೀ
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ(Chaturmasya) ವ್ರತ ಕೈಗೊಂಡಿರುವ ರಾಘವೇಶ್ವರ ಶ್ರೀ ೩೬ನೇ ದಿನವಾದ ಭಾನುವಾರ ‘ಕಾಲ’ ಸರಣಿಯಲ್ಲಿ ಪ್ರವಚನ ನೀಡಿದರು.
Read Moreಉತ್ತರ ಕನ್ನಡ, ಕರ್ನಾಟಕ, ಕುಮಟಾ, ಗೋಕರ್ಣ | 0 |
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ(Chaturmasya) ವ್ರತ ಕೈಗೊಂಡಿರುವ ರಾಘವೇಶ್ವರ ಶ್ರೀ ೩೬ನೇ ದಿನವಾದ ಭಾನುವಾರ ‘ಕಾಲ’ ಸರಣಿಯಲ್ಲಿ ಪ್ರವಚನ ನೀಡಿದರು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಕ್ಕೆ ಜರುಗಿಸಿದ ಅಸಮರ್ಪಕ ಜಿ.ಪಿ.ಎಸ್. ವಿರುದ್ಧ ಮೇಲ್ಮನವಿ (Appeal) ಸಲ್ಲಿಸಲಾಗಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
“ರಿಯಾಲಿಟಿ ಚೆಕ್” ಮೂಲಕ “ಭಟ್ಕಳ ಡೈರಿ” ಬಯಲಿಗೆಳೆದ ಹೆಲ್ಮೆಟ್ ರಹಿತ ದಂಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧೀಕ್ಷಕರು ಸ್ಪಷ್ಟೀಕರಣ ನೀಡಿದ್ದಾರೆ (Followup).
Read Moreಅಪರಾಧ, ಉತ್ತರ ಕನ್ನಡ, ಗೋಕರ್ಣ | 0 |
ವಿಪರೀತ ತಲೆನೋವಿನಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟ (Woman Died) ಘಟನೆ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Read Moreಅಪರಾಧ, ಉತ್ತರ ಕನ್ನಡ, ಕಾರವಾರ | 0 |
ಕಾರವಾರ ಕದಂಬ (Kadamba) ನೌಕಾನೆಲೆಯ (Naval Base)ನಿವೃತ್ತ ನೌಕರ ನಾಪತ್ತೆಯಾಗಿರುವ (Missing)ಬಗ್ಗೆ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More
