Advertisement

Category: ಉತ್ತರ ಕನ್ನಡ

siddapur crime/ ನೇಣು ಬಿಗಿದುಕೊಂಡ ಮದ್ಯವ್ಯಸನಿ ಯುವಕ

ವಿಪರೀತ ಸಾರಾಯಿ ಕುಡಿತಕ್ಕೆ ಅಂಟಿಕೊಂಡಿದ್ದ ಯುವಕನೋರ್ವ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ (siddapur crime) ನಡೆದಿದೆ.

Read More

Arrested/ ಓಸಿ, ಮಟಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿ ಬಂಧನ

ಓಸಿ ಮಟಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು  ೧೪೦೦ ರೂ. ನಗದು ಸಹಿತ ವಶಕ್ಕೆ (Arrested) ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ (Case Registered). 

Read More

Competition/ ದೇಶಭಕ್ತಿ ಗೀತೆ ಹಾಗೂ ಭಾಷಣ ಸ್ಪರ್ಧೆ ಯಶಸ್ವಿ

ಭಟ್ಕಳ ಕಸಾಪ ಹಾಗೂ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಸಹಯೋಗದಲ್ಲಿ ಭಾಷಣ ಸ್ಪರ್ಧೆ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆ (Competition) ಜರಗಿತು.

Read More

Passed away/ ಮೀನುಗಾರ ಮುಖಂಡ ರಾಜು ತಾಂಡೇಲ ನಿಧನ

ಉ .ಕ. ಜಿಲ್ಲಾ ಸಹಕಾರಿ ಮೀನು ಮಾರಾಟ  ಫಡರೇಶನ್, ಚಿತ್ತಾಕುಲ ಗ್ರಾ.ಪಂ., ಪರ್ಶಿನ್ ಬೋಟ್ ಯೂನಿಯನ್  ಅಧ್ಯಕ್ಷ ರಾಜು ಎಲ್. ತಾಂಡೇಲ(೫೫) ನಿಧನರಾಗಿದ್ದಾರೆ (passed away).

Read More

Raghaveshwar Shree/ ಮೂಲ ತಿಳಿದುಕೊಂಡರೆ ಬದುಕು ಪರಿಪೂರ್ಣ: ಶ್ರೀ

ಬದುಕಿನ ಪ್ರತಿ ಹಂತದಲ್ಲೂ ಮೂಲವನ್ನು ತಿಳಿದುಕೊಂಡು ಕೃತಜ್ಞತೆಯಿಂದ ನೆನೆಯುವುದು ಅಗತ್ಯ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Raghaveshwar Shree) ನುಡಿದರು.

Read More

Video News

Loading...
error: Content is protected !!