Category: ಉತ್ತರ ಕನ್ನಡ

Murudeshwar/ ಮುರುಡೇಶ್ವರನಿಗೆ ಲಕ್ಷ ಭಸ್ಮಾರ್ಚನೆ

ಭಟ್ಕಳ(Bhatkal): ವಿಶ್ವ ಪ್ರಸಿದ್ಧ ಮುರುಡೇಶ್ವರನ (Murudeshwar) ಸನ್ನಿಧಿಯಲ್ಲಿ ಶಿವನಿಗೆ ಲೋಕ ಕಲ್ಯಾಣರ್ಥವಾಗಿ ಪ್ರಧಾನ ಅರ್ಚರಾದ ಜಯರಾಮ ಅಡಿಗಳ ನೇತೃತ್ವದಲ್ಲಿ ಅರ್ಚಕರ ತಂಡಗಳಿಂದ ಲಕ್ಷ ಭಸ್ಮಾರ್ಚನೆ ನೆರವೇರಿತು.

Read More

Town panchayat/ ಜಾಲಿ ಪಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಜಾಲಿ ಪಟ್ಟಣ ಪಂಚಾಯತನ (Town Panchayat)ನೂತನ ಅಧ್ಯಕ್ಷರಾಗಿ ತಂಜೀಮ್ (Tanzeem) ಬೆಂಬಲಿತ ಅಫ್ಶ್ಯಾ ಕಾಜಿಯಾ ಹಾಗೂ ಉಪಾಧ್ಯಕ್ಷರಾಗಿ ಇಮ್ರಾನ್ ಲಂಕಾ ಬುಧುವಾರದಂದು ಅವಿರೋಧವಾಗಿ ಆಯ್ಕೆಯಾದರು.

Read More

Appeal/ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರಿಂದ ಸಿಎಂಗೆ ಮನವಿ

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕುಮಟಾದ ಜನಪರ ವೇದಿಕೆ ಮತ್ತು ಭಾರತ ಕೃಷಿಕ ಸದನ ಜಂಟಿಯಾಗಿ ಮುಖ್ಯಮಂತ್ರಿ ಅವರನ್ನು ಮನವಿ ಪತ್ರದ ಮೂಲಕ ಆಗ್ರಹಿಸಿದೆ (Appeal).

Read More

Election/ ಭಟ್ಕಳ ಪುರಸಭೆಯ ಉಪಾಧ್ಯಕ್ಷರ ಅವಿರೋಧ ಆಯ್ಕೆ

ಚುನಾವಣಾ ಅಧಿಕಾರಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಇಂದು ಮಂಗಳವಾರ ನಡೆದ ಭಟ್ಕಳ ಪುರಸಭೆ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ (Election) ನೂತನ ಉಪಾಧ್ಯಕ್ಷರಾಗಿ ಮೂಹಿದ್ದೀನ್ ಅಲ್ತಾಫ್ ಖರೂರಿ ಅವಿರೋಧವಾಗಿ ಆಯ್ಕೆಯಾದರು.

Read More

Video News

Loading...
error: Content is protected !!