Advertisement

Category: ಉತ್ತರ ಕನ್ನಡ

ನೀರು ತುಂಬಿದ ಹೊಂಡದಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ನೀರು ತುಂಬಿದ ಹೊಂಡದಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಭಟ್ಕಳ ತಾಲೂಕಿನ ತೆರ್ನಮಕ್ಕಿಯ ಸ್ಮಶಾನ ಸಮೀಪ ನಡೆದಿದೆ.

Read More

ರೈಲ್ವೆ ಅಭಿವೃದ್ಧಿ ಕುರಿತಾಗಿ ಶಾಸಕ ದಿನಕರ ಶೆಟ್ಟಿ ಚರ್ಚೆ

ಕುಮಟಾ ತಾಲೂಕಿನಲ್ಲಿ ರೈಲ್ವೆ ಅಭಿವೃದ್ಧಿ ಕುರಿತಾಗಿ ಶಾಸಕ ದಿನಕರ ಶೆಟ್ಟಿ ಶನಿವಾರ ರೈಲ್ವೆ ಪ್ರಾದೇಶಿಕ ವ್ಯವಸ್ಥಾಪಕ ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು‌.

Read More

ಕೌಶಿಕ್ ಶೆಟ್ಟಿ ಸಿ.ಎ. ಪರಿಕ್ಷೆಯಲ್ಲಿ ಉತ್ತೀರ್ಣ

ಕುಮಟಾ ಪಟ್ಟಣದ ನೆಲ್ಲಿಕೇರಿಯ ಕೌಶಿಕ್ ಶೆಟ್ಟಿ ಕಳೆದ ಮೇ ತಿಂಗಳಿನಲ್ಲಿ ನಡೆದಿದ್ದ ಸಿ.ಎ.(ಚಾರ್ಟರ್ಡ್ ಅಕೌಂಟಂಟ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

Read More

ಎರಡು ಬೈಕುಗಳ ನಡುವೆ ಡಿಕ್ಕಿ, ಇಬ್ಬರಿಗೆ ಗಾಯ

ಎರಡು ಬೈಕುಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ನಿನ್ನೆ (ಜುಲೈ ೧೨) ಸಂಜೆ ಹೊನ್ನಾವರ ತಾಲೂಕಿನ ಕರ್ಕಿಯ ದುಗ್ಗುರ ಕ್ರಾಸ್ ಬಳಿ ನಡೆದಿದೆ.

Read More

ಸಿ.ಎ. ಪರೀಕ್ಷೆಯಲ್ಲಿ ಕಲ್ಪನಾ ಮಾಸ್ತಿ ಮೊಗೇರ ಉತ್ತೀರ್ಣ

ಭಟ್ಕಳದ ಹೆಬಳೆ ಹೆರ್ತಾರ ನಿವಾಸಿ ಕಲ್ಪನಾ ಮಾಸ್ತಿ ಮೊಗೇರ ಮೇ ತಿಂಗಳಿನಲ್ಲಿ ನಡೆದ ರಾಷ್ಟ್ರೀಯ ಚಾರ್ಟರ್ಡ್ ಅಕೌಂಟಂಟ್ (ಸಿ.ಎ.) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

Read More

Video News

Loading...
error: Content is protected !!