Advertisement

Category: ಉತ್ತರ ಕನ್ನಡ

sense of time/ ಕಾಲಪ್ರಜ್ಞೆಯ ಅರಿವು ಅಗತ್ಯ: ರಾಘವೇಶ್ವರ ಸ್ವಾಮೀಜಿ

ಕಾಲಪ್ರಜ್ಞೆ(sense of time) ಮತ್ತು ದೇಶಪ್ರಜ್ಞೆಯನ್ನು ಬೆಳೆಸಿಕೊಂಡರೆ ಮಾತ್ರ ಉತ್ತಮ ಜೀವನ ಸಾಧ್ಯ ಎಂದು ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

Read More

pre-meeting/ ಸರ್ಕಾರಿ ಹಬ್ಬಕ್ಕಾಗಿ ನೌಕರರಿಂದ ೧ ಸಾ.ರೂ. ದೇಣಿಗೆ

ಈ ಬಾರಿಯ ಸ್ವಾತಂತ್ಯ್ರೋತ್ಸವ ಸಮಾರಂಭದ ಪೂರ್ವಭಾವಿ ಸಭೆಯು (pre-meeting) ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ತಹಶೀಲ್ದಾರ್ ನಾಗರಾಜ ನಾಯ್ಕಡ್ ಅಧ್ಯಕ್ಷ ತೆಯಲ್ಲಿ ನಡೆಯಿತು.

Read More

Janamangala Programme/ವ್ಹೀಲ್‌ ಚೇರ್‌, ವಾಟರ್‌ ಬೆಡ್‌ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮ(Janamangala Programme)ದಡಿಯಲ್ಲಿ ಅಪಘಾತದಿಂದ ಓಡಾಡಲು ಆಗದ ಇಬ್ಬರಿಗೆ ವ್ಹೀಲ್‌ ಚೇರ್‌ ಮತ್ತು ವಾಟರ್‌ ಬೆಡ್‌ ವಿತರಿಸಲಾಗಿದೆ.

Read More

proposal/ ಶಿಕ್ಷಣ ಸಚಿವರನ್ನು ಭೇಟಿ ಮಾಡಿದ ನೌಕರರು

ಭಟ್ಕಳಕ್ಕೆ ಭೇಟಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪನವರನ್ನು ಭಟ್ಕಳ ನೌಕರರ ಸಂಘದ ಮುಖಂಡರು ಭೇಟಿ ಮಾಡಿ ತಮ್ಮಸಮಸ್ಯೆಯನ್ನು ಸವಿವರವಾಗಿ ಸಚಿವರ ಮುಂದೆ ಪ್ರಸ್ತಾಪಿಸಿದರು (proposal).

Read More

Mysuru chalo/ ಪಾದಯಾತ್ರೆಯಲ್ಲಿ ಭಟ್ಕಳ ಬಿಜೆಪಿ ಮುಖಂಡರು ಭಾಗಿ

ಕಾಂಗ್ರೆಸ್‌ ಸರ್ಕಾರದ ಹಗರಣಗಳ ವಿರುದ್ಧ ಬಿಜೆಪಿ-ಜೆಡಿಎಸ್‌ ಕೈಗೊಂಡಿರುವ ಮೈಸೂರು ಚಲೋ (Mysuru chalo) ಪಾದಯಾತ್ರೆಯಲ್ಲಿ ಭಟ್ಕಳದ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದಾರೆ.

Read More

Video News

Loading...
error: Content is protected !!