Advertisement

Category: ಉತ್ತರ ಕನ್ನಡ

ಪಿಕಪ್ ವಾಹನದಲ್ಲಿ ಎರಡು ಕೋಣ ಸಾಗಾಟ; ಇಬ್ಬರ ಬಂಧನ

ಮಹೇಂದ್ರ ಬೊಲೆರೋ ಪಿಕಪ್ ವಾಹನದಲ್ಲಿ ಎರಡು ಕೋಣಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಗಣೇಶ ನಗರ ಪುರವರ್ಗ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

Read More

ಸಚಿನ್ ಮಹಾಲೆ ನಿಧನಕ್ಕೆ ಗಣ್ಯರ ಕಂಬನಿ

ಅಕಾಲಿಕ ನಿಧನರಾದ ಸಾಮಾಜಿಕ, ಬಿಜೆಪಿ ಕಾರ್ಯಕರ್ತ ಸಚಿನ್ ಮಹಾಲೆ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ. ಅವರ ಸಾಮಾಜಿಕ ಕಳಕಳಿ, ಸರಳತೆಯನ್ನು ಹಲವರು ಸ್ಮರಿಸಿದ್ದಾರೆ.

Read More

ಬಿಜೆಪಿ ಕಾರ್ಯಕರ್ತ ಸಚಿನ್ ಮಹಾಲೆ ಶ್ರದ್ಧಾಂಜಲಿ ಸಭೆ ಜೂನ್ ೧೬ರಂದು

ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದ ಬಿಜೆಪಿ ಕಾರ್ಯಕರ್ತ ಭಟ್ಕಳ ಆಸರಕೇರಿಯ ಸಚಿನ್ ಮಹಾಲೆ(೪೪) ಅವರ ಶ್ರದ್ಧಾಂಜಲಿ ಸಭೆ ಜೂನ್ ೧೬ರಂದು ಇಟ್ಟುಕೊಳ್ಳಲಾಗಿದೆ.

Read More

ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಮೂವರ ವಿರುದ್ದ ಪ್ರಕರಣ; ಇಬ್ಬರ ಬಂಧನ

ಶ್ರೀರಾಮ್ ಪೈನಾನ್ಸ್ ಶಾಖೆಯಲ್ಲಿ ಹಣ ದುರುಪಯೋಗ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

Read More

Video News

Loading...
error: Content is protected !!