Advertisement

Category: ಉತ್ತರ ಕನ್ನಡ

Murudeshwar/ ಮುರುಡೇಶ್ವರದಲ್ಲಿ ಪ್ರವಾಸಿಗನ ರಕ್ಷಣೆ

ಕಂಠಪೂರ್ತಿ ಕುಡಿದು ಕಡಲ ತೀರಕ್ಕೆ ಬಂದು ಅರಬ್ಬಿ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಮುರುಡೇಶ್ವರದಲ್ಲಿ (Murudeshwar) ರಕ್ಷಿಸಲಾಗಿದೆ.

Read More

Drawing / ಶ್ರೀವಲಿಯ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆ

ಉತ್ತರ ಕನ್ನಡ ಜಿಲ್ಲಾ ಮಟ್ಟದ ಚಿತ್ರಕಲಾ (drawing) ಸ್ಪರ್ಧೆಯಲ್ಲಿ ಇಲ್ಲಿನ ಚಿತ್ರಾಪುರದ ಪೌಢಶಾಲೆಯ ವಿದ್ಯಾರ್ಥಿ ಹರ್ಷದ ಮಂಜು ಗೊಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

Read More

operation/ ಭಟ್ಕಳ ಶಹರ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ

ಭಟ್ಕಳದಲ್ಲಿ ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್ ಮತ್ತು ನಿಕೋಟಿನ್ ಲಿಕ್ವಿಡ್ ರಿಫಿಲ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ (operation).

Read More

Pratishtha Vardhanti/ ೭ರಿಂದ ದಂಡಿನ ದುರ್ಗಾ ಪ್ರತಿಷ್ಠಾ ವರ್ಧಂತಿ ಉತ್ಸವ

ಭಟ್ಕಳ ರಾಷ್ಟ್ರೀಯ ಹೆದ್ದಾರಿ ಸಮೀಪದ ದಂಡಿನ ದುರ್ಗಾ ದೇವಸ್ಥಾನದಲ್ಲಿ ಜ ೭ರಿಂದ ೯ರವರೆಗೆ ೨೫ನೇ ಪ್ರತಿಷ್ಠಾ ವರ್ಧಂತಿ ಉತ್ಸವವು (Pratishtha Vardhanti) ನಡೆಯಲಿದೆ.

Read More

Video News

Loading...
error: Content is protected !!