arrested/ ಭಟ್ಕಳದಲ್ಲಿ ಸರಗಳ್ಳತನ ಮಾಡಿ ಶಿರಸಿಯಲ್ಲಿ ಸಿಕ್ಕಿಬಿದ್ದರು !
ಮುರುಡೇಶ್ವರದ ಬಸ್ತಿಮಕ್ಕಿ ಸಮೀಪ ನಡೆದ ಸರಗಳ್ಳತನ ಪ್ರಕರಣದ ಇಬ್ಬರು ಆರೋಪಿಗಳನ್ನು ಶಿರಸಿಯಲ್ಲಿ ಮುರುಡೇಶ್ವರ ಪೊಲೀಸರು ಬಂಧಿಸಿದ್ದಾರೆ(arrested).
Read Moreಅಪರಾಧ, ಉತ್ತರ ಕನ್ನಡ, ಗದಗ, ಧಾರವಾಡ, ಲಕ್ಷ್ಮೇಶ್ವರ, ಶಿರಸಿ, ಸ್ಥಳೀಯ, ಹುಬ್ಬಳ್ಳಿ | 0 |
ಮುರುಡೇಶ್ವರದ ಬಸ್ತಿಮಕ್ಕಿ ಸಮೀಪ ನಡೆದ ಸರಗಳ್ಳತನ ಪ್ರಕರಣದ ಇಬ್ಬರು ಆರೋಪಿಗಳನ್ನು ಶಿರಸಿಯಲ್ಲಿ ಮುರುಡೇಶ್ವರ ಪೊಲೀಸರು ಬಂಧಿಸಿದ್ದಾರೆ(arrested).
Read Moreಉತ್ತರ ಕನ್ನಡ, ಗದಗ, ಸ್ಥಳೀಯ | 0 |
ಭಕ್ತರಿಗೂ, ಭಗವಂತನಿಗೂ ಅವಿನಾಭಾವ ಸಂಬಂಧವಿದೆ. ಭಕ್ತರಿಲ್ಲದೆ ಭಗವಂತನೇ ಇಲ್ಲ ಎಂದು ಶ್ರೀ ಕ್ಷೇತ್ರ ಬಂಗಾರಮಕ್ಕಿಯ (Bangaramakki) ಶ್ರೀ ವೀರಾಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀ ಮಾರುತಿ ಗುರೂಜಿ (Maruti Guruji) ಹೇಳಿದರು.
Read Moreಪ್ರತಿಭಾವಂತ ಈಡಿಗ, ನಾಮಧಾರಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ (Pratibha Puraskar ) ಮಾರ್ಚ ೧ರ ಶನಿವಾರ ಬೆಳಿಗ್ಗೆ ೧೦-೩೦ಕ್ಕೆ ಭಟ್ಕಳದಲ್ಲಿ ಜರುಗಲಿದೆ.
Read Moreಉಡುಪಿ, ಕರ್ನಾಟಕ, ಗದಗ, ಚಿತ್ರದುರ್ಗ, ದಕ್ಷಿಣ ಕನ್ನಡ, ಧಾರವಾಡ, ಬೆಂಗಳೂರು, ಬೆಳಗಾವಿ, ಮಂಡ್ಯ, ಮೈಸೂರು, ಶಿವಮೊಗ್ಗ, ಹಾವೇರಿ, ಹಾಸನ | 0 |
ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಪತ್ರಕರ್ತರಿಗೆ (Journalists) ನೀಡುವ ೨೦೧೭ ರಿಂದ ೨೦೨೩ರ ಪ್ರಶಸ್ತಿಗಳನ್ನು ಪ್ರಕಟಿಸಿದೆ.
Read More