Advertisement

Category: ದಕ್ಷಿಣ ಕನ್ನಡ

Arecanut Retention/ಜುಲೈ ೨೨ರಂದು ವಿವಿಧೆಡೆ ಅಡಿಕೆ ಧಾರಣೆ

ಜುಲೈ ೨೨ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳ ಎಪಿಎಂಸಿಯಲ್ಲಿ ಅಡಿಕೆ ಧಾರಣೆ[Arecanut Retention]

Read More

Chitrapura Swamiji/ ಮಂಗಳೂರಿನಲ್ಲಿ ಚಿತ್ರಾಪುರ ಶ್ರೀಗಳ ಚಾತುರ್ಮಾಸ್ಯ

ಶ್ರೀ ಚಿತ್ರಾಪುರ ಮಠದ ಪೀಠಾಧಿಪತಿಗಳಾಗಿರುವ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ (Chitrapura Shri) ಅವರ ೨೮ನೇ ವರ್ಷದ ಚಾತುರ್ಮಾಸ್ಯ ವ್ರತದ ಆಚರಣೆಯು ಆರಂಭಗೊಂಡಿದೆ.

Read More

Brahmanand Shri/ ಭಗವಂತನಲ್ಲಿ ಶರಣಾಗತಿಯಿಂದ ಮಾತ್ರ ಸಾಕ್ಷಾತ್ಕಾರ

ಅನನ್ಯ ಚಿಂತನೆ, ಭಗವಂತನಲ್ಲಿ ಶರಣಾಗತಿಯಿಂದ ಮಾತ್ರ ನಾವು ಆಧ್ಯಾತ್ಮದತ್ತ ಹೋಗಬಹುದು. ಆಗ ಮಾತ್ರ ಭಗವಂತನ ಸಾಕ್ಷಾತ್ಕಾರ ಲಭ್ಯವಾಗುವುದು ಎಂದು ಉಜಿರೆಯ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ (Brahmanand Shri) ಹೇಳಿದರು.

Read More

Doctorate/ ಭಟ್ಕಳದ ನಾರಾಯಣ ನಾಯ್ಕರಿಗೆ ಡಾಕ್ಟರೇಟ್

ಭಟ್ಕಳ ತಾಲೂಕಿನ ಮೂಡಭಟ್ಕಳದ ಹೆಬ್ಳೆರ ಮನೆಯ ನಿವಾಸಿ ನಾರಾಯಣ ರಾಮ ನಾಯ್ಕ ಅವರಿಗೆ ಬೆಳಗಾವಿ ವಿಶ್ವವಿದ್ಯಾಲಯ ಡಾಕ್ಟರೇಟ್(doctorate) ಪದವಿ ನೀಡಿ ಗೌರವಿಸಿದೆ.

Read More

ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಪಾಲ್ಗೊಳ್ಳಲು ಶ್ರೀಗಳ ಕರೆ

ಎಲ್ಲಾ ಸಮಾಜ ಮುಖಂಡರು ಹಾಗೂ ಬಂಧುಗಳು ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಬ್ರಹ್ಮಾನಂದ ಶ್ರೀಗಳು ಕರೆ ನೀಡಿದರು.

Read More

Video News

Loading...
error: Content is protected !!