ವನ್ಯಜೀವಿ ವಸ್ತುಗಳ ಬಳಕೆ ಶಿಕ್ಷಾರ್ಹ ಅಪರಾಧ
ವನ್ಯಜೀವಿ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸದ ಟ್ರೋಫಿಗಳನ್ನು ವೈಯಕ್ತಿಕವಾಗಿ ಇಟ್ಟುಕೊಳ್ಳುವುದು ಅಪರಾಧ. ಅಂಥವರಿಗೆ 7 ವರ್ಷ ಜೈಲುಶಿಕ್ಷೆ ಮತ್ತು ರೂ 25000 ಗಳ ದಂಡ ವಿಧಿಸಲಾಗುತ್ತದೆ ಎಂದು ಡಿಎಫ್ಒ ಎಂ.ವಿ. ಅಶೀಷ್ ರೆಡ್ಡಿ ತಿಳಿಸಿದರು.
Read More