ಸಿಡಿಲು ಬಡಿದು ಇಬ್ಬರು ಸಾವು
ವಿಜಯಪುರ ಜಿಲ್ಲೆಯಲ್ಲಿ ಸಿಡಿಲು ಬಡಿದು ಓರ್ವ ಬಾಲಕ ಮತ್ತು ವ್ಯಕ್ತಿ ಸೇರಿ ಇಬ್ಬರು ಬಲಿಯಾಗಿದ್ದಾರೆ. ಇಬ್ಬರೂ ಜಿಲ್ಲೆಯ ಇಂಡಿ ತಾಲೂಕಿನವರು.
Read Moreವಿಜಯಪುರ ಜಿಲ್ಲೆಯಲ್ಲಿ ಸಿಡಿಲು ಬಡಿದು ಓರ್ವ ಬಾಲಕ ಮತ್ತು ವ್ಯಕ್ತಿ ಸೇರಿ ಇಬ್ಬರು ಬಲಿಯಾಗಿದ್ದಾರೆ. ಇಬ್ಬರೂ ಜಿಲ್ಲೆಯ ಇಂಡಿ ತಾಲೂಕಿನವರು.
Read Moreಉತ್ತರ ಕನ್ನಡ, ಕರ್ನಾಟಕ, ಸ್ಥಳೀಯ | 0 |
ಸುಧಾ ಆರ್.ಎನ್.ಶೆಟ್ಟಿಯವರು ತಮ್ಮ ಪತಿಯ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಸದಾ ಸಹಕರಿಸುತ್ತಿದ್ದರು. ತಮ್ಮ ಪತಿಯಂತೆಯೇ ಮಹಾದಾನಿಗಳಾಗಿದ್ದರು.
Read Moreಮುರುಡೇಶ್ವರದ ನಿರ್ಮಾತೃ ದಿವಂಗತ ಆರ್.ಎನ್.ಶೆಟ್ಟಿಯವರ ಧರ್ಮಪತ್ನಿ ಸುಧಾ ಆರ್.ಎನ್.ಶೆಟ್ಟಿ ಇಂದು(ಏ.೧೧) ಸಂಜೆ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.
Read Moreಉತ್ತರ ಕನ್ನಡ, ಶಿವಮೊಗ್ಗ, ಹೊನ್ನಾವರ | 0 |
ಹೊನ್ನಾವರ ತಾಲೂಕಿನ ಕರ್ಕಿ ದೈವಜ್ಣ ಬ್ರಾಹ್ಮಣ ಮಠದ ಟ್ರಸ್ಟ್ ಕಾರ್ಯದರ್ಶಿ ರಘುನಾಥ್ ಪಿ ರಾಯ್ಕರ್(೭೧) ಇಂದು (ಏ.೧೧) ಮಧ್ಹಾಹ್ನ ೨ ಗಂಟೆ ಸುಮಾರಿಗೆ ನಿಧನರಾದರು.
Read Moreಉತ್ತರ ಕನ್ನಡ, ಕರ್ನಾಟಕ, ರಾಜಕೀಯ, ಲೋಕಸಭೆ ಚುನಾವಣೆ, ಶಿರಸಿ | 0 |
ಕಾಂಗ್ರೆಸ್ ಪ್ರಣಾಳಿಕೆಯು ಪಾಕಿಸ್ತಾನದ ಪ್ರಣಾಳಿಕೆಯಂತೆ ಗೋಚರಿಸುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು.
Read More
