Advertisement

Category: ಕರ್ನಾಟಕ

ಕಾಡಾನೆ ಪ್ರತ್ಯಕ್ಷ : ಗ್ರಾಮಸ್ಥರ ಆತಂಕ

ಖಾನಾಪುರ ತಾಲೂಕಿನ ಹಿರೇ ಅಂಗ್ರೋಳಿ ಗ್ರಾಮದಲ್ಲಿ ಕಾಡಾನೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಯಾಗಿದೆ. ಅಧಿಕಾರಿಗಳು ಆನೆಯನ್ನು ಕಾಡಿಗೆ ಅಟ್ಟಿಸಲು ಹರಸಾಹಸ ಪಡುತ್ತಿದ್ದಾರೆ.

Read More

ಚುನಾವಣಾ ಖರ್ಚಿಗೆ ಚುರುಮುರಿ ಮಾರಿ ಕೋಟಗೆ ₹25000 ಕೊಟ್ಟರು!

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಚುರುಮುರಿ ವ್ಯಾಪಾರಿಯೊಬ್ಬರು ಚುನಾವಣಾ ಖರ್ಚಿಗೆ 25 ಸಾವಿರ ರುಪಾಯಿ ನೀಡಿದ್ದಾರೆ.

Read More

Ezone / ಈಝೋನ್‌ ಎಲೆಕ್ಟ್ರಿಕ್‌ ವಾಹನ : ಭಟ್ಕಳದ ಯುವಕನ ಸಾಧನೆ

ಭಟ್ಕಳ ಮೂಲದ ಗಣಪತಿ ಸ್ಥಾಪಿಸಿದ ಈಝೋನ್‌ ಎಲೆಕ್ಟ್ರಿಕ್ ವಾಹನ, ಸುಸ್ಥಿರ ಮತ್ತು ಪರಿಸರ ಸ್ನೇಹಿ ಸಾರಿಗೆ ಪರಿಹಾರಗಳಿಗೆ ಪರಿವರ್ತನೆಯ ಮುಂಚೂಣಿಯಲ್ಲಿದೆ.

Read More

ಒಂದೇ ಚಕ್ರದ ಸೈಕಲ್ ನಲ್ಲಿ ದೇಶ ಸಂಚಾರ

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಂದೇ ಚಕ್ರದ ಸೈಕಲ್ ತುಳಿದು ಸುಮಾರು 4500ಕ್ಕಿಂತಲೂ ಅಧಿಕ ದೂರ ಪ್ರಯಾಣಿಸುವ ಸಾಹಸಕ್ಕೆ ಕೇರಳದ ಯುವಕ ಕೈ ಹಾಕಿದ್ದಾನೆ.

Read More

Video News

Loading...
error: Content is protected !!