Advertisement

Category: ಕರ್ನಾಟಕ

Kalabhairava / ಫೆ.೫ರಿಂದ ಗೋಕರ್ಣದ ಶ್ರೀ ಕಾಲಭೈರವ ದೇವರ ಅಷ್ಟಬಂಧ ಸುವರ್ಣ ಮಹೋತ್ಸವ

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಕಾಲಭೈರವ (Kalabhairava) ದೇವರ ಅಷ್ಟಬಂಧ ಪ್ರತಿಷ್ಠೆಯ ಸುವರ್ಣ ಮಹೋತ್ಸವ ಫೆ.೫ರಿಂದ ೭ರವರೆಗೆ ವಿಜೃಂಭಣೆಯಿಂದ ಜರುಗಲಿದೆ. 

Read More

Idol / ಇಡಗುಂಜಿಯಿಂದ ಕಾಶಿಗೆ ಅನ್ನಪೂರ್ಣೇಶ್ವರಿ ವಿಗ್ರಹ

ಇಡಗುಂಜಿಯ ಗಣೇಶ್ ಭಟ್ ಅವರು ಈಗ ಅನ್ನಪೂರ್ಣೇಶ್ವರಿ ವಿಗ್ರಹ (Idol ) ಕೆತ್ತಿದ್ದಾರೆ. ಫೆ. ೭ರಂದು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಈ ವಿಗ್ರಹ ಪ್ರತಿಷ್ಠಾಪನೆಗೊಳ್ಳಲಿದೆ.

Read More

Bike Accident/ ಬೈಕ್‌ ಡಿಕ್ಕಿಯಾಗಿ ಮಹಿಳೆಗೆ ಗಾಯ

ಬೈಕೊಂದು ಡಿಕ್ಕಿ ಹೊಡೆದ (Bike Accident) ಪರಿಣಾಮ ಪಾದಚಾರಿ ಮಹಿಳೆ ಮತ್ತು ಬೈಕ್‌ ಹಿಂಬದಿ ಸವಾರ ಗಾಯಗೊಂಡ ಘಟನೆ ಜ.೩೦ರಂದು ಸಂಜೆ ೭.೧೫ರ ಸುಮಾರಿಗೆ ಭಟ್ಕಳ ಶಹರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

ARREST / ತಲೆಮರೆಸಿಕೊಂಡಿದ್ದ ಆರೋಪಿ ಮುರ್ಡೇಶ್ವರದಲ್ಲಿ ಬಂಧನ

ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ವ್ಯಕ್ತಿಯೋರ್ವನನ್ನ ಪೊಲೀಸರು ಬಂಧಿಸಿ (Arrest) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Read More

WEATHER UPDATE: ಶೀತ ಅಲೆಯ ನಡುವೆ ೭ ಜಿಲ್ಲೆಗಳಲ್ಲಿ ಭಾರೀ ಮಳೆ

weather update/ ಹವಾಮಾನ ಇಲಾಖೆಯು ಮುಂದಿನ ಎರಡು ದಿನಗಳಲ್ಲಿ ವಿಶೇಷವಾಗಿ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ.

Read More

Video News

Loading...
error: Content is protected !!