cooperative leader/ ಭಟ್ಕಳ ಕಸಾಪದಿಂದ ಸಹಕಾರಿ ಧುರೀಣ ಈರಪ್ಪ ಗರ್ಡೀಕರಗೆ ಗೌರವ ಸನ್ಮಾನ
ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಹಕಾರಿ ಧುರೀಣ (cooperative leader) ಈರಪ್ಪ ಗರ್ಡಿಕರ್ ಅವರಿಗೆ ದಂಪತಿ ಸಹಿತ ಗೌರವಿಸಲಾಯಿತು (felicitation).
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಹಕಾರಿ ಧುರೀಣ (cooperative leader) ಈರಪ್ಪ ಗರ್ಡಿಕರ್ ಅವರಿಗೆ ದಂಪತಿ ಸಹಿತ ಗೌರವಿಸಲಾಯಿತು (felicitation).
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಪಡಿತರ ಅಕ್ಕಿಯನ್ನು (ration rice) ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಪ್ರಕರಣ ಶನಿವಾರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದಲ್ಲಿ ಸಂಭವಿಸಿದ ಅಪಘಾತದಲ್ಲಿ ತಮಿಳುನಾಡಿನ (Tamil Nadu) ಕೃಷ್ಣಗಿರಿ ಮೂಲದ ವೆಟ್ಟಪ್ಪ (68) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ (seriously injured).
Read Moreಅಪರಾಧ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಜಾಲಿಯಲ್ಲಿ ನಡೆದಿದ್ದ ಕಾರ್ಯಕ್ರಮದ ವೇಳೆ ಅಡುಗೆ ಮಾಡುತ್ತಿದ್ದ ಯುವಕ ಆಕಸ್ಮಿಕವಾಗಿ ಕುಸಿದು (Young man collapsed) ಮೃತಪಟ್ಟ ಘಟನೆ ನಡೆದಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ (welcome) ಕಾರ್ಯಕ್ರಮವು ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಜರುಗಿತು.
Read More