ಭಟ್ಕಳ: ಪಡಿತರ ಅಕ್ಕಿಯನ್ನು (ration rice) ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಪ್ರಕರಣ ಶನಿವಾರ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ. ಭಟ್ಕಳ (Bhatkal) ತಾಲೂಕಿನ ಪುರವರ್ಗ ನಿವಾಸಿ, 35 ವರ್ಷದ ಚಾಲಕ ಪಹೀಮ್ ಮಹ್ಮದ್ ಓಮಿನಿ ವಾಹನದಲ್ಲಿ ತೆರ್ನಮಕ್ಕಿ ಹತ್ತಿರ ಸುಮಾರು 6 ಕ್ವಿಂಟಲ್ ಪಡಿತರ ಅಕ್ಕಿಯನ್ನು (ration rice) ಸಾಗಿಸುತ್ತಿದ್ದ ವೇಳೆ ಬಂಧಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಘಟನೆಯ ಬಗ್ಗೆ ಆಹಾರ ನಿರೀಕ್ಷಕ ಉದಯ ತಳವಾರ ಮುರುಡೇಶ್ವರ (Murudeshwar) ಠಾಣೆಯಲ್ಲಿ ದೂರು ನೀಡಿದ್ದಾರೆ (case filed). ಪಿಎಸ್ಐ ಹನುಮಂತ ಬಿರಾದಾರ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ: seriously injured/ ರಸ್ತೆ ದಾಟುತ್ತಿದ್ದ ವೃದ್ಧಗೆ ಶಾಲಾ ವಾಹನ ಡಿಕ್ಕಿ, ಗಂಭೀರ



