no holiday/ ಶಾಲೆಗಳಿಗಿಲ್ಲ ರಜೆ; ಪಾಲಕರ ಆಕ್ರೋಶ
ಭಟ್ಕಳ ತಾಲೂಕಿನಾದ್ಯಂತ ಗಾಳಿ-ಮಳೆ ಮುಂದುವರಿದಿದೆ (wind rain). ಆದರೂ, ಶಾಲೆಗಳಿಗೆ ರಜೆ ನೀಡದಿರುವುದು (no holiday) ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನಾದ್ಯಂತ ಗಾಳಿ-ಮಳೆ ಮುಂದುವರಿದಿದೆ (wind rain). ಆದರೂ, ಶಾಲೆಗಳಿಗೆ ರಜೆ ನೀಡದಿರುವುದು (no holiday) ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನಲ್ಲಿ ರವಿವಾರ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿವಿಧೆಡೆ ಮನೆಗಳ ಮೇಲೆ ಮರ ಬಿದ್ದ ಪರಿಣಾಮ ಅಪಾರ ಹಾನಿ (rain damage) ಉಂಟಾಗಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಾರಿ ಮಳೆಯಲ್ಲಿ ಮನೆಗೆ ಹೋಗುತ್ತಿದ್ದ ವ್ಯಕ್ತಿಯೋರ್ವ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ಗುಳ್ಮಿ ಬೆಳಲಖಂಡದಲ್ಲಿ ನಡೆದಿದೆ (tragic incident).
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಮೃತದೇಹವನ್ನು ವೆಂಕಟಾಪುರ ನದಿಯಲ್ಲಿ ಎಸೆದು ಹೋಗಿದ್ದಾರೆ ಎಂದು ಭಟ್ಕಳ ತಹಶೀಲ್ದಾರ ಕಚೇರಿ ಕಂಟ್ರೋಲ್ ರೂಮ್ ಗೆ ಹುಸಿ ಕರೆ (fake call) ಮಾಡಿದ ಘಟನೆ ನಡೆದಿದೆ.
Read Moreಅಪರಾಧ, ಉತ್ತರ ಕನ್ನಡ, ಕರ್ನಾಟಕ, ಸ್ಥಳೀಯ | 0 |
ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನ ಎರಡು ವರ್ಷದ ಬಾಲಕಿಯೊಬ್ಬಳು ನೀರಿನ ಕಾಲುವೆಗೆ ಬಿದ್ದು ಮೃತಪಟ್ಟ ದುರಂತ (tragic) ಘಟನೆ ಸಂಭವಿಸಿದೆ.
Read More