Category: ಸ್ಥಳೀಯ

car crash/ ಕಾರು ಡಿಕ್ಕಿಯಾಗಿ ಅಪರಿಚಿತ ಸಾವು; ಯಾರಿವರು ಗೊತ್ತಾ?

ಕಾರು ಡಿಕ್ಕಿಯಾಗಿ (car crash) ರಸ್ತೆ ದಾಟುತ್ತಿದ್ದ ಅಪರಿಚಿತ ಮೃತಪಟ್ಟ ಘಟನೆ ಮುರ್ಡೇಶ್ವರದ (Murudeshwar) ಜನತಾ ಕಾಲೋನಿ ಬಳಿ ನಿನ್ನೆ ಡಿ.೭ರಂದು ಸಂಜೆ ೭.೧೫ಕ್ಕೆ ನಡೆದಿದೆ.

Read More

Journalist/ ರಾಧಾಕೃಷ್ಣ ಭಟ್ ಸನ್ಮಾನ ನಾಳೆ

ಕಳೆದ ಮೂರು ದಶಕಗಳಿಂದ ಪತ್ರಕರ್ತರಾಗಿ (journalist) ಸೇವೆ ಸಲ್ಲಿಸುತ್ತಿರುವ ರಾಧಾಕೃಷ್ಣ ಭಟ್ಟ ಇವರನ್ನು ಅಖಿಲ ಹವ್ಯಕ (Havyaka) ಮಹಾಸಭಾದ ವತಿಯಿಂದ ಸನ್ಮಾನಿಸಲಾಗುತ್ತಿದೆ.

Read More

wheeling/ ಮುರುಡೇಶ್ವರದಲ್ಲಿ ವೀಲಿಂಗ್‌ ಮಾಡಿದ ಚಾಲಕನಿಗೆ ದಂಡ

ಸಮುದ್ರ ತೀರದಲ್ಲಿ ನಿರ್ಲಕ್ಷ ಚಾಲನೆ ಅಂಡ್ ವೀಲಿಂಗ್ (wheeling) ಮಾಡಿದ ಬೆಂಗಳೂರು (Bengaluru) ಮೂಲದ ವಾಹನ ಚಾಲಕನಿಗೆ ಮುರುಡೇಶ್ವರ ಪೊಲೀಸರು ದಂಡ ವಿಧಿಸಿದ್ದಾರೆ.

Read More

honour/ ಭಟ್ಕಳದ ಸಮಾಜ ಸೇವಕ ಎಂ.ಆರ್‌.ನಾಯ್ಕಗೆ ಸನ್ಮಾನ

ಉತ್ತರ ಕನ್ನಡ ಜಿಲ್ಲಾ ೨೪ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಟ್ಕಳದ ಎಂ. ಆರ್. ನಾಯ್ಕ ಅವರಿಗೆ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಗಿದೆ (honour).

Read More

Video News

Loading...
error: Content is protected !!