Category: ಸ್ಥಳೀಯ

Lokayukta SP/ ಭಟ್ಕಳದ ದಾಳಿ ಬಗ್ಗೆ ಲೋಕಾಯುಕ್ತ ಎಸ್ಪಿ ಹೇಳಿದ್ದೇನು?

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಭಟ್ಕಳ ಪುರಸಭೆಯ (chief officer) ನೀಲಕಂಠ ಮೇಸ್ತ ಅವರನ್ನು ಲೋಕಾಯುಕ್ತ ಎಸ್ಪಿ (Lokayukta SP) ನೇತೃತ್ವದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ

Read More

Lokayukta raid/ ಲೋಕಾಯುಕ್ತ ಬಲೆಗೆ ಭಟ್ಕಳ ಪುರಸಭೆ ಮುಖ್ಯಾಧಿಕಾರಿ

Lokayukta raid/ ಲಂಚ ಸ್ವೀಕಾರದ ಆರೋಪದ ಮೇಲೆ  ಭಟ್ಕಳ ಪುರಸಭೆ ಮುಖ್ಯಾಧಿಕಾರಿ (Chief officer) ನೀಲಕಂಠ ಮೇಸ್ತ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Read More

Childrens day/ ಚುಟುಕು ಕ್ರೀಡಾ ಹಬ್ಬದಲ್ಲಿ ಮಕ್ಕಳ ಕಲರವ

ಭಟ್ಕಳ ತಾಲೂಕಿನ ಜಾಲಿಯ ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ (Childrens day) ಪ್ರಯುಕ್ತ ಚುಟುಕು ಕ್ರೀಡಾ ಹಬ್ಬ ನಡೆಯಿತು.

Read More

Bhatkal visit/ ಉಸ್ತುವಾರಿಯಿಂದ ವಸತಿ ನಿಲಯಗಳ ಪರಿಶೀಲನೆ

Bhatkal visit/ ಮಂಗಳೂರು ವಿಶ್ವವಿದ್ಯಾಲಯ ಕುಲಸಚಿವ ಹಾಗೂ ತಾಲೂಕು ಉಸ್ತುವಾರಿ ಅಧಿಕಾರಿ ಕೆ. ರಾಜು ಮೊಗವೀರ ಭಟ್ಕಳದ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Read More

RTI Workers/ ಭಟ್ಕಳದಲ್ಲಿ ನೌಕರರ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ

RTI Workers/ ಭಟ್ಕಳ (Bhatkal)ದಲ್ಲಿ ಒಂದೇ ಕಡೆ ಕೆಲಸ ಮಾಡುತ್ತಿರುವ ನೌಕರರ ವರ್ಗಾವಣೆಗೆ ಆಗ್ರಹಿಸಿ ನವೆಂಬರ್ ೨೫ರಂದು ಮತ್ತೆ ಪ್ರತಿಭಟನೆ ನಡೆಯಲಿದೆ.

Read More

Video News

Loading...
error: Content is protected !!