ಖಾಸಗಿ ಬಸ್ ಮುರುಡೇಶ್ವರಕ್ಕೆ ವಿಸ್ತರಣೆಗೆ ವಿರೋಧ
ಸಾಗರದಿಂದ ಬೈಂದೂರು ಮಾರ್ಗವಾಗಿ ಭಟ್ಕಳಕ್ಕೆ ಬರುತ್ತಿದ್ದ ಖಾಸಗಿ ಬಸ್ಸನ್ನು ಮುರ್ಡೇಶ್ವರಕ್ಕೆ ವಿಸ್ತರಣೆ ಮಾಡಿ ಪರವಾನಿಗೆ ನೀಡಿರುವುದನ್ನು ಸ್ಥಗಿತಗೊಳಿಸುವಂತೆ ಮಾವಳ್ಳಿ ಮುರುಡೇಶ್ವರದ ರಿಕ್ಷಾ ಮಾಲಕರ ಹಾಗೂ ಚಾಲಕರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
Read More

