Category: ಅಪರಾಧ

Car Accident/ ಕಾರು ಅಪಘಾತಕ್ಕೀಡಾಗಿ ಶಿಕ್ಷಕ ಸಾವು

ಸಿದ್ದಾಪುರ (Siddapur)  ತಾಲೂಕಿನ ಹೆಜಿನಿ ಹತ್ತಿರ ಇಕೋ ವಾಹನ ಅಪಘಾತಕ್ಕೀಡಾಗಿ (Accident) ಭಟ್ಕಳದ ಚಿತ್ರಕಲಾ ಶಿಕ್ಷಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Read More

Beach tragic/ ಶಿಕ್ಷಕರ ವಿರುದ್ಧ ಪ್ರಕರಣ; ಮುರ್ಡೇಶ್ವರ ಬೀಚ್‌ ಬಂದ್‌

ಮುರ್ಡೇಶ್ವರದಲ್ಲಿ (Murdeshwar) ಅರಬ್ಬಿ ಸಮುದ್ರದಲ್ಲಿ (Arabian Sea) ಕೊಚ್ಚಿ ಹೋಗಿ ಮೃತಪಟ್ಟಿರುವ (Beach tragic) ನಾಲ್ವರು ವಿದ್ಯಾರ್ಥಿನಿಯರ ಕುಟುಂಬಕ್ಕೆ ಸರ್ಕಾರ ೫ ಲಕ್ಷ ರೂ. ಘೋಷಣೆ ಮಾಡಿದೆ.

Read More

Arrest/ ದೇವರನ್ನೇ ಬಿಡದ ಕುಖ್ಯಾತ ಆರೋಪಿತರು ಕಂಬಿ ಹಿಂದೆ

ದೇವರ ಮೂರ್ತಿಗಳನ್ನು ಕದ್ದೊಯ್ದ ಕುಖ್ಯಾತ ಆರೋಪಿತರನ್ನು ೨೪ ಗಂಟೆಯೊಳಗೆ ಬಂಧಿಸುವಲ್ಲಿ (Arrest) ಅಂಕೋಲಾ (Ankola) ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Read More

Murdeshwar/ ನೀರಲ್ಲಿ ಮುಳುಗಿ ಓರ್ವ ವಿದ್ಯಾರ್ಥಿನಿ ಸಾವು, ಮೂವರು ನಾಪತ್ತೆ

ಶಾಲಾ ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ (Murdeshwar) ಬಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಸಮುದ್ರದಲ್ಲಿ ಈಜಲು ತೆರಳಿದ ವೇಳೆ ನೀರಲ್ಲಿ ಕೊಚ್ಚಿಹೋಗಿದ್ದಾರೆ.

Read More

Police custody/ ಓಸಿ ಆಡಿಸುತ್ತಿದ್ದ ಇಬ್ಬರು ಪೊಲೀಸ್‌ ವಶಕ್ಕೆ

ಪ್ರತ್ಯೇಕ ಪ್ರಕರಣದಲ್ಲಿ ಓಸಿ ಆಡಿಸುತ್ತಿದ್ದ ಇಬ್ಬರನ್ನು ಭಟ್ಕಳ ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದು (Police custody) ಪ್ರಕರಣ ದಾಖಲಿಸಿದ್ದಾರೆ.

Read More

Video News

Loading...
error: Content is protected !!