Advertisement

Category: ಅಪರಾಧ

Whatsapp/ ಸಾವಿಗೆ ತಹಶೀಲ್ದಾರ, ಹೆಬ್ಬಾಳಕರ ಆಪ್ತ ಕಾರ್ಯದರ್ಶಿ ಕಾರಣರಾದ್ರಾ?

ಬೆಳಗಾವಿ ತಹಶೀಲ್ದಾರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಾಟ್ಸಪ್ (Whatsapp) ಗ್ರೂಪ್‌ಲ್ಲಿ ಸಂದೇಶ ರವಾನಿಸಿದ್ದಾರೆ.

Read More

Belagavi/ ತಹಶೀಲ್ದಾರ ಕಚೇರಿಯಲ್ಲಿ ಎಫ್‌ಡಿಸಿ ಆತ್ಮಹತ್ಯೆಗೆ ಶರಣು

ಬೆಳಗಾವಿ (Belagavi) ತಹಶೀಲ್ದಾರ ಕಚೇರಿಯಲ್ಲಿ ಎಫ್‌ಡಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಖಡೇಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More

leopard/ ಚಿರತೆ ಉಗುರು, ಹಲ್ಲುಗಳ ಸಾಗಣೆ ಪತ್ತೆ; ಆರೋಪಿ ವಶಕ್ಕೆ

ಕಾನೂನು ಬಾಹಿರವಾಗಿ ಚಿರತೆಯ (Leopard) ಉಗುರು ಹಾಗೂ ಚಿರತೆಯ ಹಲ್ಲುಗಳ ಅಕ್ರಮ ಸಾಗಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.

Read More

Dandeli/ ನೇಣು ಬಿಗಿದುಕೊಂಡ ಕ್ಯಾನ್ಸರ್‌ ರೋಗಿ

ಕ್ಯಾನ್ಸರ್‌ (cancer) ರೋಗದಿಂದ ಬಳಲುತ್ತಿದ್ದ ಕೃಷಿಕ (farmer) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ದಾಂಡೇಲಿ (dandeli) ಠಾಣೆಯಲ್ಲಿ ದೂರು ದಾಖಲಾಗಿದೆ.

Read More

Mundgod/ ಮೈಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡ !

ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಮುಂಡಗೋಡ ತಾಲೂಕಿನ ನಂದಿಕಟ್ಟಾ ನಿವಾಸಿ ಮೃತ ಯುವಕ. 

Read More

Video News

Loading...
error: Content is protected !!