Advertisement

Category: ಅಪರಾಧ

Siddapur/ ಇಸ್ಪೀಟ್‌ ಜೂಜಾಡುತ್ತಿದ್ದ ೧೧ ಜನರ ವಿರುದ್ಧ ಪ್ರಕರಣ

ಅಂದರ್‌ ಬಾಹರ್‌ ಇಸ್ಪೀಟ್‌ ಜೂಜಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ೬೧,೩೯೦ ರೂ. ನಗದು ವಶಪಡಿಸಿಕೊಂಡು, ೧೧ ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ(case registered).

Read More

foreign fisherman/ ಅರಬ್ಬಿ ಸಮುದ್ರದಲ್ಲಿ ಬಿದ್ದು ಕಾಣೆಯಾದ ವಿದೇಶಿ ಮೀನುಗಾರ

ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವಿದೇಶಿ ಮೀನುಗಾರನೋರ್ವ (foreign fisherman) ಕಾಲು ಜಾರಿ ನೀರಿನಲ್ಲಿ ಬಿದ್ದು ಕಾಣೆಯಾಗಿರುವ ಘಟನೆ ನಡೆದಿದೆ.

Read More

Belagavi/ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಮೂವರಿಗೆ ಚೂರಿ ಇರಿತ

ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಮೂವರಿಗೆ ಚೂರಿ ಇರಿದ ಘಟನೆ ಬೆಳಗಾವಿ (Belagavi) ನಗರದ ಚೆನ್ನಮ್ಮ ವೃತ್ತದ ಬಳಿ ಬುಧವಾರ ನಸುಕಿನ ಜಾವ ನಡೆದಿದೆ.

Read More

Banavasi/ ಸೇತುವೆ ಮೇಲಿಂದ ನದಿಗೆ ಬಿದ್ದು ಬೈಕ್‌ ಸವಾರ ಸಾವು

ಬೈಕ್‌ ಸಹಿತ ಸವಾರ ಸೇತುವೆಯಿಂದ ನದಿಗೆ ಬಿದ್ದು ಮೃತಪಟ್ಟ ಘಟನೆ ಶಿರಸಿ ತಾಲೂಕಿನ ಬನವಾಸಿ (Banavasi) ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ

Read More

Video News

Loading...
error: Content is protected !!