Advertisement

Category: ಅಪರಾಧ

demands/ ಮಂಕಾಳ ವೈದ್ಯರ ಪುತ್ರಿ, ಸಹೋದರನ ವಿರುದ್ಧ ಕ್ರಮಕ್ಕೆ ಆಗ್ರಹ

ಪರಿಸರ ನಾಶ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ (demands) ಆ ಭಾಗದ ಸಾರ್ವಜನಿಕರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

Read More

CEIR portal/ ಕಾಣೆಯಾದ 3 ಮೊಬೈಲ್‌ಗಳ ಪತ್ತೆ: ವಾರಸುದಾರರಿಗೆ ಹಸ್ತಾಂತರ

ಮುರ್ಡೇಶ್ವರ (Murdeshwar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ ಮೂರು ಮೊಬೈಲ್‌ಗಳನ್ನು ಸಿಈಐಆರ್ ಪೋರ್ಟಲ್ (CEIR portal) ಮೂಲಕ ಪತ್ತೆಹಚ್ಚಿದ ಪೊಲೀಸರು, ಅವುಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರಿಸಿದರು.

Read More

newlywed couple/ ಬೈಕಿನಲ್ಲಿದ್ದ ನವ ದಂಪತಿ ಮೇಲೆ ಬಸ್ ಹತ್ತಿಸಲು ಹೋದ ಚಾಲಕ

ಟ್ಯಾಂಕರ್ ಓವರ್ಟೇಕ್ ಮಾಡುವ ಭರದಲ್ಲಿ ರಸ್ತೆ ಬದಿಯಲ್ಲಿ ಬೈಕ್ ನಲ್ಲಿ ಹೋಗುತಿದ್ದ ನವ ದಂಪತಿ (newlywed couple) ಮೇಲೆ ಬಸ್ ಹತ್ತಿಸಲು ಹೋದ ಘಟನೆ ನಡೆದಿದೆ.

Read More

beer bottle/ ನಾಯಿ ವಿಚಾರಕ್ಕೆ ಬಿಯರ್ ಬಾಟಲಿಯಿಂದ ಹಲ್ಲೆ 

ಮಾತಿನ ಚಕಮಕಿಯು ಬಿಯರ್ ಬಾಟಲಿಯಿಂದ (beer bottle) ಹಲ್ಲೆ ನಡೆಸುವ ಮಟ್ಟಕ್ಕೆ ತಿರುಗಿ, ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭಟ್ಕಳ ನಗರದಲ್ಲಿ ನಡೆದಿದೆ.

Read More

Fine/ ಅಪ್ರಾಪ್ತಗೆ ಬೈಕ್ ಕೊಟ್ಟ ಮಹಿಳೆಗೆ ದಂಡ

ಅಪ್ರಾಪ್ತ ವಯಸ್ಸಿನ ಬಾಲಕನಿಗೆ ದ್ವಿಚಕ್ರ ವಾಹನ ಚಾಲನೆಗೆ  ಅವಕಾಶ ಮಾಡಿಕೊಟ್ಟ ಮಹಿಳೆಗೆ ಭಟ್ಕಳ ನ್ಯಾಯಾಲಯ (Bhatkal court) ೨೫೦೦೦ ರೂ ದಂಡ (Fine) ವಿಧಿಸಿದೆ.

Read More

Video News

Loading...
error: Content is protected !!