Advertisement

Category: ಉತ್ತರ ಕನ್ನಡ

car hits scooter/ ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ಓರ್ವ ಸಾವು, ಮತ್ತೊಬ್ಬಗೆ ಗಾಯ; ವಿಡಿಯೋ ವೈರಲ್

ಭಟ್ಕಳ ನಗರದಲ್ಲಿ ಕಾರೊಂದು ಸ್ಕೂಟರ್‌ಗೆ ಡಿಕ್ಕಿ (car hits scooter) ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

Read More

Murudeshwar/ ಅಪರಿಚಿತ ಹೆಂಗಸಿನ ಮೃತದೇಹ ಪತ್ತೆ

ಮುರ್ಡೇಶ್ವರ (Murdeshwar) ರೈಲ್ವೆ ಸ್ಟೇಷನ್‌ ಗೆ ಹೋಗುವ ಸರ್ವೀಸ್ ರಸ್ತೆಯ ಪಕ್ಕದಲ್ಲಿ ಇರುವ ಖುಲ್ಲಾ ಜಾಗದಲ್ಲಿ ಅಪರಿಚಿತ ಹೆಂಗಸಿನ ಮೃತದೇಹ ಪತ್ತೆಯಾಗಿದೆ.

Read More

Raghaveshwara Sri/ ಧಾರ್ಮಿಕ ಸಭೆಯಲ್ಲಿ ರಾಘವೇಶ್ವರ ಶ್ರೀ ಆಶೀರ್ವಚನ 

ಕಿತ್ರೆ ದೇವಿಮನೆ ದೇವಿ ದೇವಸ್ಥಾನ ಜಾಗೃತ ಭಕ್ತ ವರ್ಗವನ್ನು ಹೊಂದಿದ್ದು, ಇದು ದಿವ್ಯ ಸ್ವರೂಪ ಹೊಂದಿದ ಕ್ಷೇತ್ರವಾಗಿದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Raghaveshwara Sri) ಹೇಳಿದರು.

Read More

Video News

Loading...
error: Content is protected !!