Advertisement

Category: ಉತ್ತರ ಕನ್ನಡ

Heart Attack/ ದುಬೈಗೆ ಪ್ರಯಾಣಿಸುತ್ತಿದ್ದ ಭಟ್ಕಳಿಗ ನಿಧನ

ಭಟ್ಕಳ (Bhatkal)ದ ಪ್ರಸಿದ್ಧ ಸಮಾಜ ಸೇವಕ ಎಕ್ಕೇರಿ ಇರ್ಷಾದ್ ದುಬೈಗೆ (Dubai) ಪ್ರಯಾಣಿಸುತ್ತಿದ್ದಾಗ ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ.

Read More

power shutdown/ ಭಟ್ಕಳ, ಹೊನ್ನಾವರ, ಕುಮಟಾ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಮಾ.೨೨ರಂದು ಬೆಳಗ್ಗೆ ೧೦ ಗಂಟೆಯಿಂದ ೧೨ ಗಂಟೆಯವರೆಗೆ ಶಿರಸಿ- ಕುಮಟಾ (Kumta) ೧೧೦ ಕೆವಿ.ಮಾರ್ಗಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ (power shutdown).

Read More

BEL staffer arrested/ ಕಾರವಾರದ ಇಬ್ಬರ ಬಂಧನ ನಂತರ ಮತ್ತೊಬ್ಬ ಸೆರೆ; ಪ್ರಕರಣದ ಇಂಚಿಂಚೂ ಮಾಹಿತಿ ಇಲ್ಲಿದೆ

ಬೇಹುಗಾರಿಕೆ ನಡೆಸುತ್ತಿದ್ದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಿಬ್ಬಂದಿಯೊಬ್ಬರನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಬಂಧಿಸಿವೆ (BEL staffer arrested).

Read More

grandson arrested / ದೂರು ಕೊಟ್ಟವನನ್ನೇ ಬಂಧಿಸಿದ ಭಟ್ಕಳ ಪೊಲೀಸರು !

ಹಾಸಿಗೆಯಡಿಯಲ್ಲಿ ಇಟ್ಟಿದ ಚಿನ್ನಾಭರಣ ಕಳವು ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಕೊಟ್ಟ ವೃದ್ಧೆಯ ಮೊಮ್ಮಗನನ್ನೇ ಪೊಲೀಸರು ಬಂಧಿಸಿದ್ದಾರೆ(grandson arrested)

Read More

Assaulted/ ಗುರಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಬಿಯರ್‌ ಬಾಟಲಿಯಿಂದ ಹಲ್ಲೆ

ಗುರಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುವ (Assaulted) ಬಗ್ಗೆ ಮುರ್ಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

Video News

Loading...
error: Content is protected !!