Category: ಉತ್ತರ ಕನ್ನಡ

power shutdown / ಭಟ್ಕಳ ಸಹಿತ ೩ ತಾಲೂಕುಗಳಲ್ಲಿ ವಿದ್ಯುತ್‌ ಇರಲ್ಲ

ಕುಮಟಾ, ಹೊನ್ನಾವರ, ಮುರ್ಡೇಶ್ವರದ ವಿದ್ಯುತ್  ಉಪಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ನಿಮಿತ್ತ ಮೇ ೨೪ರಂದು ವಿದ್ಯುತ್‌ ವ್ಯತ್ಯಯ (power shutdown) ಆಗಲಿದೆ.

Read More

Chief Justice/ ಕಾರವಾರದಲ್ಲಿ ನ್ಯಾಯಾಧೀಶರಾಗಿದ್ದವರು ಈಗ ಮಣಿಪುರ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ

ನ್ಯಾಯಮೂರ್ತಿ ಕೆಂಪಯ್ಯ ಸೋಮಶೇಖರ ಅವರನ್ನು ಮಣಿಪುರ ಹೈಕೋರ್ಟ್‌ನ (Manipur Highcourt) ಮುಖ್ಯ ನ್ಯಾಯಮೂರ್ತಿಯಾಗಿ (Chief Justice) ನೇಮಕ ಮಾಡಲಾಗಿದೆ

Read More

Karwar naval base/೫ನೇ ಶತಮಾನದ ಶೈಲಿಯ ಹಡಗು ಅನಾವರಣ

ಭಾರತೀಯ ನೌಕಾಪಡೆಯು ಮೇ ೨೧ರಂದು ಕಾರವಾರದ ನೌಕಾನೆಲೆಯಲ್ಲಿ (Karwar naval base) ಸಾಂಪ್ರದಾಯಿಕವಾಗಿ ನಿರ್ಮಿಸಲಾದ, ೫ನೇ ಶತಮಾನದ ಶೈಲಿಯ ಹಡಗನ್ನು ಅನಾವರಣಗೊಳಿಸಲಿದೆ.

Read More

lightning strike/ ಶಿರೂರು ಗುಡ್ಡಕುಸಿತದಲ್ಲಿ ಪಾರಾದವ ಸಿಡಿಲು ಬಡಿದು ಸಾವು

ಅಂಕೋಲಾದ ಉಳುವರೆ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾಗ ಸಿಡಿಲು ಬಡಿದು (lightning strike) ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

Read More

Sirsi/ ಶಿರಸಿಯಲ್ಲಿ ಅಪಘಾತ; ಮುರ್ಡೇಶ್ವರದ ವ್ಯಕ್ತಿಯಿಂದ ದೂರು

ವೇಗವಾಗಿ ಬಂದ ಟ್ರ್ಯಾಕ್ಸ್‌ ವಾಹನ ಕಾರಿಗೆ ಡಿಕ್ಕಿ ಹೊಡೆದು ಎರಡೂ ವಾಹನಗಳು ಜಖಂಗೊಂಡಿರುವ ಬಗ್ಗೆ ಶಿರಸಿ (Sirsi) ಮಾರುಕಟ್ಟೆ ಪೊಲೀಸ್‌ ಠಾಣೆಯಲ್ಲಿ ದೂರು (complaint) ದಾಖಲಾಗಿದೆ. 

Read More

Video News

Loading...
error: Content is protected !!