Advertisement

Category: ಉತ್ತರ ಕನ್ನಡ

Prophet Muhammad/ “ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತ” ಅಭಿಯಾನ ಸಮಾಪ್ತಿ

ಪ್ರವಾದಿ ಮುಹಮ್ಮದ್ (Prophet Muhammad) ಪೈಗಂಬರರ ಬದುಕು ಎಲ್ಲರಿಗೂ ಪ್ರೇರಕವಾಗಲಿ ಎಂದು ನ್ಯೂ ಇಂಗ್ಲಿಷ್ ಪಪೂ ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶಾನಭಾಗ ಹೇಳಿದರು.

Read More

lack of staff/ ಭಟ್ಕಳದಲ್ಲಿ ಸಿಬ್ಬಂದಿ ಕೊರತೆಯದ್ದೇ ಸಮಸ್ಯೆ !

ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಭಟ್ಕಳದಲ್ಲಿ ನಡೆದ  ಕೆ.ಡಿ.ಪಿ. ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿ ಇರುವ ಸಿಬ್ಬಂದಿ ಕೊರತೆ (lack of staff) ವಿಷಯ ಮಾರ್ದನಿಸಿತು.

Read More

Cholera/ಭಟ್ಕಳದಲ್ಲಿ ಶಂಕಿತ ಎರಡು ಕಾಲರಾ ಪ್ರಕರಣ ಪತ್ತೆ

ಭಟ್ಕಳ (Bhatkal) ತಾಲೂಕಿನಲ್ಲಿ ಶಂಕಿತ ಎರಡು ಕಾಲರಾ (cholera) ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಸವಿತಾ ಕಾಮತ ಮಾಹಿತಿ ನೀಡಿದ್ದಾರೆ.

Read More

Power shutdown/ ಸೆ. ೨೫ರಂದು ವಿದ್ಯುತ್ ವ್ಯತ್ಯಯ

ಗೋಕರ್ಣ ಉಪಕೇಂದ್ರ, ಮರಾಕಲ್ ಉಪಕೇಂದ್ರ, ಕತಗಾಲ-ಮಿರ್ಜಾನ ಮಾರ್ಗ, ಕುಮಟಾ ನಗರ ಹಾಗೂ ಚಿತ್ರಿಗಿ ಭಾಗಗಳಲ್ಲಿ ಸೆ‌.೨೫ರಂದು ವಿದ್ಯುತ್ ವ್ಯತ್ಯಯ ಆಗಲಿದೆ.

Read More

narega/ ನರೇಗಾ ಕೂಲಿಕಾರರ ಮಗನಿಗೆ ೭ ಚಿನ್ನದ ಪದಕ

ರಾಮಚಂದ್ರ ಮತ್ತು ಬಮ್ಮವ್ವ ಖಿಲಾರಿ ಅವರದ್ದು ಕೂಲಿ ಕುಟುಂಬ. ನರೇಗಾ (narega) ಯೋಜನೆಯಡಿ ನಿರಂತರವಾಗಿ ಕೂಲಿ ಕೆಲಸ ಮಾಡಿ, ಮಗನಿಗೆ ವಿದ್ಯಾಭ್ಯಾಸ ಮಾಡಿಸಿದ್ದಾರೆ…..

Read More

Video News

Loading...
error: Content is protected !!